HomeKarnatakaPower Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

Power Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಇಂದು ( ಜೂ.21) ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ ಬಡಾವಣೆ, ನಾಗೇನಹಳ್ಳಿ, ಬಿಡಿಎಸ್ ಲೇಔಟ್, ರೈಲ್ವೇ ಮುಖ್ಯ ಬಡಾವಣೆ, ತಿರುಮೇನಹಳ್ಳಿ, ಭಾರತಿ ನಗರ, , ಹುಜಭವನ, ಮೈಕೋನೋಸ್ ಬ್ಲಾಕ್ 2, 3 ಮತ್ತು 4ನೇ ಬ್ಲಾಕ್, ಕ್ಲಬ್ ಹೌಸ್, ಮಣಿಪಾಲ್, , ಚೊಕ್ಕನಹಳ್ಳಿ ಬಡಾವಣೆ, ಬಸವಲಿಂಗಪ್ಪನಗರ, ಹೆಗಡೆನಗರ, ಬಾಲಾಜಿ ಕೃಪಾ ಲೇಔಟ್, ರಾಮ್ ಬಡಾವಣೆ, ಬ್ರಿಗೇಡ್ ನಾರ್ತ್ರಿಡ್ಜ್, ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಅದೇ ರೀತಿ ಮಣ್ಣೇಹಳ್ಳಿ, , ಕ್ರಾಸ್, ಹೊಸಹಳ್ಳಿ, ಮಾರೇನಹಟ್ಟಿ, ಎನ್.ದೇವರಹಳ್ಳಿ, ಭೀಮನಕೆರೆ ತಿಪ್ಪಯ್ಯನಕೋಟೆ, ತಿಮ್ಮನಹಳ್ಳಿ, ಮನ್ನೆಕೋಟೆ, ಬಂಜಿಗೆರೆ, ಗುಡ್ಡದಹಳ್ಳಿ, ಮಣ್ಣೇಹಳ್ಳಿ, ಗುಡ್ಡದಹಳ್ಳಿ , ಮಾರುತಿನಗರ, ಚಿಕ್ಕಮ್ಮನಹಳ್ಳಿ ಅಜ್ಜನಹಳ್ಳಿ, ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಹೊನ್ನೂರು
ಕೋಡಿಹಳ್ಳಿ, ಚಿಕ್ಕಹಳ್ಳಿ, ಬೂಕ್ಲೋರಹಳ್ಳಿ ಗರಣಿ ಕೆರೆಯಾಗಲಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಚಿಕ್ಕಮ್ಮನಹಳ್ಳಿ, ಯದ್ವಾನಿ, ಉಂಗ್ರಾ, ಅರ್ಜುನಹಳ್ಳಿ , ಎಣ್ಣೆಗೆರೆ, ಕಮಲಾಪುರ, ಕೈಮರ, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ, ಹಂದನಕೆರೆ ಮತ್ತು ಹುಳಿಯಾರು, ಮತಿಹಳ್ಳಿ, ಕಲ್ಲಹಳ್ಳಿ,ಚೇಳೂರು, ಮತ್ತಿಘಟ್ಟ, ಅಮ್ಮನಹಳ್ಳಿ, ಉಪ್ಪಿನಕಟ್ಟೆ, ಮಲ್ಲಿಗೆರೆ, ಪಲ್ಲೇರಾಯನಹಳ್ಳಿ, ಬೆನವರ, , ಚಿಕ್ಕಬಿದರೆ, ನಂದಿಹಳ್ಳಿ, ದೊಡ್ಡಾಲಹಳ್ಳಿ ಕೆಂಗ್ಲಾಪುರ, ಹೊಸೂರು, ವೈಸಿಸಿ ಲಿಂಗಪ್ಪನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular