HomeKarnatakaಬೆಂಗಳೂರಿನಲ್ಲಿ ಇಂದು 'ವಿದ್ಯುತ್ ವ್ಯತ್ಯಯ' : ನಿಮ್ ಏರಿಯಾ ಉಂಟಾ ಚೆಕ್ ಮಾಡ್ಕೊಳ್ಳಿ |Power Cut

ಬೆಂಗಳೂರಿನಲ್ಲಿ ಇಂದು ‘ವಿದ್ಯುತ್ ವ್ಯತ್ಯಯ’ : ನಿಮ್ ಏರಿಯಾ ಉಂಟಾ ಚೆಕ್ ಮಾಡ್ಕೊಳ್ಳಿ |Power Cut

ಬೆಂಗಳೂರು : ಬೆಂಗಳೂರು ನಗರದಲ್ಲಿ ಮೂರನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ನವೆಂಬರ್ 12 ರ ಇಂದು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೆರಹಳ್ಳಿ, ಹೆಗ್ಗನಹಳ್ಳಿ, ಈಡಿಗಾರದಾಸರಹಳ್ಳಿ, ಮಾನಂಗಿ, ದೇವರಹಳ್ಳಿ, ಹನುಮಂತನಗರ, ಅರಣ್ಯ ಕಚೇರಿ, ಆರ್ ಎಂಸಿ, ಕೃಷ್ಣ ನಗರ, ಕೆಎಸ್ ಆರ್ ಟಿಸಿ ಡಿಪೋ
ಹಿಂಭಾಗ, ಬೈ ಪಾಸ್ ಪೆರ್ಟ್ರೋಲ್ ಬಂಕ್, ಸರಸ್ವತಿ ಬಡವಾಣೆ, ಮಾರುತಿ ನಗರ, ಭೂತೇಶ್ವರ ನಗರ, ಮೂಡಿಗೆರೆ,ಗಾಜಮಾರನಹಳ್ಳಿ, ಹನುಮಂತಪುರ, ಚಿಕ್ಕನಕೋಟೆ, ಅಡಲೂರು, ಮುಷ್ಟಿಗರಹಳ್ಳಿ, ಕೊಟ್ಟಗೇಟ್, ಸುಬ್ರಮಣ್ಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಗರ, ಲೋಕಿಕೆರೆ ರಸ್ತೆ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮಲಹಾಳ, ಬೆಟ್ಟಕಡೂರು, ಕಂಚಿಗನಹಾಳ್,ಮಹದೇವಪುರ, ಗೊಪ್ಪೆನಹಳ್ಳಿ, ಶಿವಕುಮಾರ ಬಡವಾಣೆ, ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯತ್, ಹುನವಿನೋಡುಪಂಚಾಯತ್, ಮಧುರೆ ಪಂಚಾಯತ್, ಕಂಗುವಳ್ಳಿ ಪಂಚಾಯತ್, ನಲ್ಲಿಕಟ್ಟೆ, ಗೊಲ್ಲರಹಳ್ಳಿ, ಇಸಮುದ್ರ, ಹೊಸಹಟ್ಟಿ, ಅಣ್ಣೇಹಾಳ, ಗೊಡಬನಹಾಳ, ನಂದಿಪುರ, ಸೊಂಡೆಕೋಲ, ಕಕ್ಕೇರು, ಮಹಾದೇವನಕಟ್ಟೆ, ವಿಜಾಪುರ, ಲಕ್ಷ್ಮೀಸಾಗರ,ಕಿಟ್ಟದಹಟ್ಟಿ, ಭೀಮಸಮುದ್ರ, ಮಳಲಿ, ಕಡ್ಲೆಗುಡ್ಡು, ಗುಂಡಿಮಡು, ಅಗ್ರಹಾರ, ಕುಣಗಲಿ, ಬಸಾಪುರ, ಮಲ್ಲಾಡಿಹಳ್ಳಿ, ಆರ್.ನುಲೇನೂರು ತಾಳ್ಯ, ವೆಂಕಟೇಶಪುರ, ಹುಲಿಕೆರೆ, ಸಿರಿವಾರ, ಗೋವಿಂದರಾಜಪುರ, ರಾಮೇಗೌಡನಪಾಳ್ಯ,ತಿಮ್ಮೇಗೌಡನಪಾಳ್ಯ, ರಾಯಪುರ, ಬೊಮ್ಮನಹಳ್ಳಿ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular