ಬೆಂಗಳೂರಿನಲ್ಲಿ ಇಂದು ‘ವಿದ್ಯುತ್ ವ್ಯತ್ಯಯ’, ನಿಮ್ ಏರಿಯಾ ಚೆಕ್ ಮಾಡ್ಕೊಳ್ಳಿ |Power Cut

ಬೆಂಗಳೂರು : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ನಿಮ್ ಏರಿಯಾ ಚೆಕ್ ಮಾಡ್ಕೊಳ್ಳಿ..! ಎಲ್ಲೆಲ್ಲಿ ಪವರ್ ಕಟ್

ಡಾಲರ್ಸ್ ಕಾಲೋನಿ, ಚಿಕ್ಕಮಾರನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಗೌರಿ ಅಪಾರ್ಟ್ ಮೆಂಟ್, ಎನ್.ಎಸ್.ಹಳ್ಳಿ, ಯೆಜಮನ್ನಪ್ಪ ಲೇಔಟ್, ಯುಎಎಸ್ ಲೇಔಟ್, ಎನ್ಟಿಐ ಲೇಔಟ್, ವಿನಾಯಕ ಲೇಔಟ್, ಟೀಚರ್ಸ್ ಕಾಲೋನಿ, ವಿಎಸ್ಎನ್ಎಲ್, ಪೋಸ್ಟಲ್ ಲೇಔಟ್, ಜಡ್ಜಸ್ ಲೇಔಟ್, ಎನ್ಜಿಇಎಫ್ ಲೇಔಟ್, ಸೀನಪ್ಪ ಲೇ ಔಟ್, ಇಸ್ರೋ, ಅಮರಜ್ಯೋತಿ ಲೇಔಟ್, ಹನುಮಯ್ಯ ಲೇಔಟ್, ಕೊಲ್ತೇಪಾಟೀಲ್ ದೊಡ್ಮನೆ, ಬಸವಲ್ಲಾಸ್ ಮುಖ್ಯರಸ್ತೆ.

ರಾಮಯ್ಯ ಆಸ್ಪತ್ರೆ, ಪೈಪ್ಲೈನ್ ರಸ್ತೆ, ಎ.ಜಿ.ಎಸ್. ಲೇ ಔಟ್, ಸದಾಶಿವ ನಗರ ಪೋಲಿಸ್ ಠಾಣೆ, ಎಲ್.ಜಿ.ಹಳ್ಳಿ, ಆರ್.ಎಮ್.ವಿ 2ನೇ ಹಂತ, ಬಿ.ಇ.ಎಲ್ ರಸ್ತೆ, ಎಂ.ಎಸ್.ಆರ್ ನಗರ, ಜಲದರ್ಶಿನಿ ಲೇ ಔಟ್, ಎಂ.ಎಸ್.ಆರ್. ನಗರ, ರಾಮಯ್ಯ ಬಾಯ್ಸ್ ಹಾಸ್ಟೆಲ್, ಎ.ಕೆ.ಕಾಲೋನಿ, ಕಾಫಿ ಡೇ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಅಗಲಿದೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read