HomeKarnatakaPower Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

Power Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು: ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಇಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ಪವರ್ ಕಟ್ ಆಗಲಿದ್ದು, ಜನರು ಸಹಕರಿಸುವಂತೆ ಪ್ರಕಟಣೆ ಹೊರಡಿಸಿದ್ದಾರೆ.

ಆನಂತ ಲೇಔಟ್, ಬಿಳೇಕಹಳ್ಳಿ, ಜಯನಗರ 4ನೇ ಬ್ಲಾಕ್, 9ನೇ ಬ್ಲಾಕ್, ಬಿ ಹೆಚ್ ಇ ಎಲ್ ಲೇಔಟ್, ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್ ಎಸ್ ಪಾಳ್ಯ, ತಿಲಕ್ ನಗರ, ಶಾಂತಿ ಪಾರ್ಕ್ , ಕೈಗಾರಿಕಾ ಪ್ರದೇಶ,ಎಸ್ ಆರ್ ಕೆ ಗಾರ್ಡನ್, ಎನ್ ಎಎಲ್ ಲೇಔಟ್ ಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜಿಆರ್ ಬಿ ಮುಖ್ಯರಸ್ತೆ, ಜೈನ್ ದೇವಸ್ಥಾನ ರಸ್ತೆ, ಬಿಟಿಎಂ 4ನೇ ಹಂತ, ವೈಶ್ಯ ಬ್ಯಾಂಕ್ ಕಾಲೋನಿ, ಜಯದೇವ ಆಸ್ಪತ್ರೆ, ರಂಕ ಕಾಲೋನಿ ರಸ್ತೆ, ಎನ್ ಎಸ್ ಪಾಳ್ಯ ಮುಖ್ಯ ರಸ್ತೆ ಬಿಟಿಎಂ 2ನೇ ಹಂತ, , ಮೈಕೋ ಲೇಔಟ್, ಮಂತ್ರಿ ಅಪಾರ್ಟಮೆಂಟ್, ಗುರಪ್ಪನ ಪಾಳ್ಯ, ಬಿಸ್ಮಿಲ್ಲಾ ನಗರ, ಎಂಸಿಹೆಚ್ಎಸ್ ಲೇಔಟ್ ನಲ್ಲಿ ಪವರ್ ಕಟ್ ಆಗಲಿದೆ.
ಅದೇ ರೀತಿ, ನಿಮ್ಹಾನ್ಸ್, , ಸೋಮೇಶ್ವರ ನಗರ, ವಿಲ್ಸನ್ ಗಾರ್ಡನ್, ಎರಹಳ್ಳಿ, ಇಟ್ಟಮಡು, ಎಜಿಎಸ್ ಲೇಔಟ್, , ಕಿದ್ವಾಯಿ, ಜಯನಗರ 1, 2, 3ನೇ ಬ್ಲಾಕ್ , ಬನ್ನೇರುಘಟ್ಟ ಮುಖ್ಯ ರಸ್ತೆ, ಕೆಇಬಿ ಕಾಲೋನಿ ಚಿಕ್ಕಲಸಂದ್ರ, ಶೋಭಾ ಅಪಾರ್ಮೆಟ್, ದಿವ್ಯ ಟವರ್ಸ್, ವೆಗಾಸಿಟಿ ಮಾಲ್ ಯಲಚೇನಹಳ್ಳಿ, ಗುರುಪ್ಪನ ಪಾಳ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular