HomeKarnatakaPower Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ ʻವಿದ್ಯುತ್ ವ್ಯತ್ಯಯʼ

Power Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ ʻವಿದ್ಯುತ್ ವ್ಯತ್ಯಯʼ

ಬೆಂಗಳೂರು :  ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಕಾಮಗಾರಿ ನಡೆಸುವುದರಿಂದ ಬೆಂಗಳೂರು ನಗರವು ಈ ವಾರಾಂತ್ಯದಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಎದುರಿಸುವ ಸಾಧ್ಯತೆಯಿದೆ. ನವೆಂಬರ್ 29 ರ ಇಂದು ಮತ್ತು ನಾಳೆ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗುವ ಸಾಧ್ಯತೆ ಇದೆ. 

ನವೆಂಬರ್ 29, ಬುಧವಾರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನಂದನಗರ, ತಿರುಮಲಾಪುರ, ಟಿ.ಬೇಗೂರು, ಹುಚ್ಚೇಗೌಡನಪಾಳ್ಯ, ಮಾರೋಹಳ್ಳಿ, ಬೈರನಹಳ್ಳಿ, ಎಸ್.ಎಸ್.ಹೈಟೆಕ್ ಆಸ್ಪತ್ರೆ, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಎಸ್.ಎಸ್.ಲೇಔಟ್ ಎ ಬ್ಲಾಕ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ, ರಂಗನಾಥಪುರ, ಕೆಂಪಾಪುರ, ಅಗ್ರಹಾರ. ಉಡಿಯಾ, ಸಹಕಾರನಗರ, ಕೊಡಿಗೆಹಳ್ಳಿ, ಕೆನರಾ ಬ್ಯಾಂಕ್ ಎಲ್/ಒ, ಕೆ.ಬಿ.ಪಾರ್ಕ್, ಎಂಎಲ್ಎ ಹೌಸ್, ವಿರೂಪಾಕ್ಷಪುರ, ಗೋದ್ರೇಜ್, ಶಾಂತಿವನ, ಫಾರ್ಚೂನ್, ಕೆಂಪಾಪುರ, ಡಿಫೆನ್ಸ್ ಎಲ್/ಒ, ಅಗ್ರಹಾರ ಎಲ್/ಒ, ಕೋಗಿಲು ಎಲ್/ಒ, ಕೆಂಗೇರಿ ಸ್ಯಾಟಲೈಟ್ ಟೌನ್, ಕೆಂಗೇರಿ ಉಪನಗರ, ಗುತ್ತೇದುರ್ಗ, ಹಳೇಕಲ್ಲು, ಬಿಳಿಚೋಡು, ಚದರಗೊಲ್ಲ, ಮುಗಿದರಗಿಹಳ್ಳಿ, ಚಿಕ್ಕಅರಕೆರೆ.

ಸೋಮನಹಳ್ಳಿ, ಗೋಕುಲಟ್ಟಿ, ಹಲವದಂಡಿ, ಸಾಗಲಗಟ್ಟೆ, ಹಿರೇಹರಕೆರೆ, ದೇವಿಕೆರೆ, ಮಹಾರಾಜನಹಟ್ಟಿ, ಮಧುರೆ ನಿಲ್ದಾಣ, ತಾಳಿಕಟ್ಟೆ, ಗೌಡಿಹಳ್ಳಿ, ಗಂಗಸಮುದ್ರ, ರಾಮಗಿರಿ, ತುಪ್ಪದಹಳ್ಳಿ, ಕಣಿವೇಹಳ್ಳಿ, ನುಲೇನೂರು, ಕಾವಲು, ಹನುಮಹಳ್ಳಿ, ಮುದ್ದಾಪುರ, ರಂಗಾಪುರ, ಹುನವಿನೋಡು, ದೊಡ್ಡಘಟ್ಟ, ಜಂಕಲ್, ತಣಿಗೆಕಲ್ಲು, ಕಪ್ಪನಹಳ್ಳಿ. ವೇದಾವತಿ, ಬಿ.ವಿ.ನಗರ, ಮಾವಿನಕಟ್ಟೆ ಪಾಳ್ಯ, ಅತ್ತಿಘಟ್ಟ, ಶೆರನಕಟ್ಟೆ, ರಂಗಪ್ಪ ದೇವಸ್ಥಾನ, ಡಿ.ಕೆ.ಹಳ್ಳಿ, ಕೆಂಕೆರೆ, ನಕಿಕೆರೆ, ಪೂಜಾರಹಟ್ಟಿ, ನೀರಗುಂದ, ಅದ್ರಿಕಟ್ಟೆ, ಶ್ರೀಮಠ, ಆಲದಹಳ್ಳಿ, ಎಚ್ಎಸ್ಡಿ ಎಕ್ಸ್ಪ್ರೆಸ್, ಇಲಾಪುರ, ಬಾಗೂರು, ಹೆಬ್ಬಳ್ಳಿ, ಸಾಣಿಹಳ್ಳಿ, ಶ್ರೀರಂಗಪುರ, ಆನಿವಾಲ್, ಎಚ್ಎಸ್ಡಿ ಗ್ರಾಮೀಣ, ಕಾಂಚೀಪುರ.
ಕಿಟ್ಟಿದಾಳ್, ಕಡವಿಗೆರೆ, ಓಬಳಾಪುರ, ವೆಂಗಲಾಪುರ, ಎನ್.ಎನ್.ಕಟ್ಟೆ, ಡಿ.ಕೆ.ಕಟ್ಟೆ, ಶಿವನಗರ, ಜೆ.ಎಸ್.ಪುರ, ಸಿ.ಬಿ.ಗೆರೆ, ಜಿ.ಎನ್.ಕೆರೆ, ಬುಕ್ಕಸಾಗರ, ಮಾಥೋಡ್, ನಾಗತಿಹಳ್ಳಿ, ಮೆಣಸಿನೋಡು, ಡಿ.ಟಿ.ವಟ್ಟಿ, ವಜ್ರ, ಸೋಮನಹಳ್ಳಿ, ಶ್ರೀರಾಂಪುರ, ನೇರಲಕೆರೆ, ಕಬ್ಬಾಳ, ಬಲ್ಲಾಳಸಮುದ್ರ, ಗರ್ಗ, ಬೆಳಗೂರು, ಕೋಡಿಹಳ್ಳಿ, ಕೆಂಚನಹಳ್ಳಿ.

ನವೆಂಬರ್ 30, ಗುರುವಾರ

ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಧುಗೊಂಡನಹಳ್ಳಿ, ಮಲ್ಲಪಾಡಿಘಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ಅಯ್ಯನಹಳ್ಳಿ, ಕಣಸವಾಡಿ, ಬೀರನಪಾಳ್ಯ, ಕಾಡ್ನೂರುಕಿಮರ, ದಾಬಸ್ ಪೇಟೆ ಟೌನ್, ಎಲ್ಎಂ ವಿಂಡ್, ಸೋಂಪುರ ಕೆಐಎಡಿಬಿ ಕೈಗಾರಿಕಾ ಪ್ರದೇಶ, ಭಾರತಿಪುರ ಕಾಲೋನಿ, ದಾಬಸ್ ಪೇಟೆ ಕೆಐಎಡಿಬಿ ಕೈಗಾರಿಕಾ ಪ್ರದೇಶ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆಟಿಎನ್ ಹಳ್ಳಿ, ಪಿಲಾಲಿ, ರಂಗನಾಥಪುರ, ಅಡ್ಡಗಲ್, ರಾಯಲಪಾಡು ಮತ್ತು ಗೌನಿಪಲ್ಲಿ.

For Latest News Updates, Join Our Whatsapp Community🚩
RELATED ARTICLES

Most Popular