ತಂಪುಪಾನೀಯ ದಿಗ್ಗಜ ಪೆಪ್ಸಿ ತನ್ನ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ತನ್ನ ಟ್ರೇಡ್‌ಮಾರ್ಕ್ ಕೆಂಪು ಮತ್ತು ನೀಲಿ ಬಣ್ಣಗಳ ಹಿನ್ನೆಲೆಯಲ್ಲಿ ಹೊಸ ಫಾಂಟ್‌ಗಳಲ್ಲಿರುವ ಈ ಲೋಗೋವನ್ನು ಈ ವರ್ಷ ಉತ್ತರ ಅಮೆರಿಕದಲ್ಲಿ ಹಾಗೂ ಮುಂದಿನ ವರ್ಷದಿಂದ ಜಗತ್ತಿನಾದ್ಯಂತ ಬಿಡುಗಡೆ ಮಾಡಲಾಗುವುದು.
ಪ್ರಸಕ್ತ ಇರುವ ಲೋಗೋ 2008ರಲ್ಲಿ ಚಾಲ್ತಿಗೆ ಬಂದಿದೆ. ಇದೀಗ ಪೆಪ್ಸಿ ಎಂಬ ಹೆಸರನ್ನು ಬೋಲ್ಡ್ ಫಾಂಟ್‌ಗಳಲ್ಲಿ ಬರೆಯಲಾಗಿದ್ದು, ಅಪ್ಪರ್‌ಕೇಸ್ ಅಕ್ಷರಗಳನ್ನು ಬಳಸಲಾಗಿದೆ. ನೂತನ ಲೋಗೋದ ಚಿತ್ರವನ್ನು ಪಾಪ್ ಬೇಸ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಇದೇ ವೇಳೆ, 1898-2022ರ ನಡುವೆ ಬಂದು ಹೋದ ಪೆಪ್ಸಿಯ ವಿವಿಧ ಲೋಗೋಗಳ ಚಿತ್ರಗಳನ್ನು ಪಾಪ್ ಬೇಸ್ ಹಂಚಿಕೊಂಡಿದ್ದಾರೆ.
ನಿರೀಕ್ಷೆಯಂತೆಯೇ ಪೆಪ್ಸಿಯ ಈ ನೂತನ ಲೋಗೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
https://twitter.com/PopBase/status/1640770027950604289?ref_src=twsrc%5Etfw%7Ctwcamp%5Etweetembed%7Ctwterm%5E1640770027950604289%7Ctwgr%5E2e5a0c175eaa45d5401b6e9d920474bf1e5c1a0f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpepsi-unveils-new-logo-for-first-time-since-2008-internet-is-divided-2352944-2023-03-29

https://twitter.com/knowlewester/status/1640955056307437568?ref_src=twsrc%5Etfw%7Ctwcamp%5Etweetembed%7Ctwterm%5E1640955056307437568%7Ctwgr%5E2e5a0c175eaa45d5401b6e9d920474bf1e5c1a0f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpepsi-unveils-new-logo-for-first-time-since-2008-internet-is-divided-2352944-2023-03-29