ʼಬಾಳೆ ಹಣ್ಣುʼ ಖರೀದಿಸುವಾಗ ಇರಲಿ ಈ ವಿಚಾರದ ಬಗ್ಗೆ ಗಮನ

ಬಾಳೆಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು. ಎಲ್ಲಾ ಕಾಲದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮತ್ತು ಬಹಳ ಬೇಗನೆ ಹಾಳಾಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಮಾರುಕಟ್ಟೆಯಿಂದ ಖರೀದಿಸುವಾಗ ಈ ವಿಧಾನದಲ್ಲಿ ಆರಿಸಿ.

*ಬಾಳೆಹಣ್ಣನ್ನು ಖರೀದಿಸಲು ಹೋದಾಗ ಹಳದಿ ಬಣ್ಣದಲ್ಲಿರುವ ಬಾಳೆಹಣ್ಣನ್ನು ಖರೀದಿಸಿ, ಹಳದಿ, ಹಸಿರು ಮಿಕ್ಸ್ ಆಗಿರುವ ಬಾಳೆಹಣ್ಣನ್ನು ಖರೀದಿಸಬೇಡಿ.

*ಬಾಳೆಹಣ್ಣಿನ ಮೇಲೆ ಕಪ್ಪು ಚುಕ್ಕೆಗಳಿವೆಯೇ ಎನ್ನುವುದನ್ನು ಗಮನಿಸಿ. ಹೆಚ್ಚು ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣನ್ನು ಖರೀದಿಸಬೇಡಿ. ಇದು ಬಹಳ ಬೇಗ ಹಾಳಾಗುತ್ತದೆ.

*ಬಾಳೆಹಣ್ಣನ್ನು ಖರೀದಿಸುವಾಗ ಕತ್ತರಿಸಿದ, ಸಿಪ್ಪೆ ಸುಲಿದ ಹಣ್ಣುಗಳನ್ನು ತೆಗೆದುಕೊಳ್ಳಬೇಡಿ. ಇದು ಬೇಗನೆ ಶಿಲೀಂಧ್ರ ಸೋಂಕಿಗೆ ಒಳಗಾಗಿ ಹಾಳಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read