HomeLatest NewsBREAKING : ‘ಆಪರೇಷನ್ ಸಿಂಧೂರ್’ ಎಚ್ಚರಿಕೆಯ ಸಂದೇಶ :  'ಭಾರತೀಯ ಯೋಧರನ್ನು ಭೇಟಿಯಾಗಿ ಪರಾಕ್ರಮ' ಕೊಂಡಾಡಿದ...

BREAKING : ‘ಆಪರೇಷನ್ ಸಿಂಧೂರ್’ ಎಚ್ಚರಿಕೆಯ ಸಂದೇಶ :  ‘ಭಾರತೀಯ ಯೋಧರನ್ನು ಭೇಟಿಯಾಗಿ ಪರಾಕ್ರಮ’ ಕೊಂಡಾಡಿದ ರಾಜನಾಥ್ ಸಿಂಗ್ |WATCH VIDEO

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಚಿನಾರ್ ಕಾರ್ಪ್ಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ.ಅವರು ಶ್ರೀನಗರದಲ್ಲಿ ಸೇನೆ ಮತ್ತು ವಾಯುಪಡೆಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲಿದ್ದಾರೆ.

ಈ ವೇಳೆ ಮಾತನಾಡಿದ ಅವರು   ಯೋಧರು ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಭಾರತೀಯ ಸೇನೆಯ ಪರಾಕ್ರಮ’ ಕೊಂಡಾಡಿದ್ದಾರೆ.ಆಪರೇಷನ್ ಸಿಂಧೂರ್’ ಕೇವಲ ಹೆಸರಲ್ಲ, ಎಚ್ಚರಿಕೆಯ ಸಂದೇಶ  ಎಂದು ಅವರು ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular