HomeKarnataka'ಆಪರೇಷನ್ ಕಮಲ’ ಭ್ರಷ್ಟಾಚಾರವಲ್ಲ, ‘ಗ್ಯಾರಂಟಿ ಯೋಜನೆಗಳು’ ಮಾತ್ರ ಮಹಾಪರಾಧ! : ಕಾಂಗ್ರೆಸ್ ಕಿಡಿ

‘ಆಪರೇಷನ್ ಕಮಲ’ ಭ್ರಷ್ಟಾಚಾರವಲ್ಲ, ‘ಗ್ಯಾರಂಟಿ ಯೋಜನೆಗಳು’ ಮಾತ್ರ ಮಹಾಪರಾಧ! : ಕಾಂಗ್ರೆಸ್ ಕಿಡಿ

ಬೆಂಗಳೂರು : ‘ಆಪರೇಷನ್ ಕಮಲ’ ಭ್ರಷ್ಟಾಚಾರವಲ್ಲ, ‘ಗ್ಯಾರಂಟಿ ಯೋಜನೆಗಳು’ ಮಾತ್ರ ಮಹಾಪರಾಧ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

ಡವರ ಬದುಕಿನ ಕಲ್ಯಾಣವೆಂದರೆ ಬಿಜೆಪಿಗೆ ಎಲ್ಲಿಲ್ಲದ ಅಸಹನೆ, ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ನಡೆಸಿದ ಪಿತೂರಿ, ಅಪಪ್ರಚಾರ ಒಂದೆರಡಲ್ಲ. ನಮ್ಮ ಪ್ರಣಾಳಿಕೆಯ ಭರವಸೆಗಳನ್ನು “ಆಮಿಷ“ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಿಜೆಪಿ ಬೆಂಬಲಿತರಿಗೆ ಸೋಲಾಗಿದೆ. ಜನತೆಗೆ ಸುಭದ್ರ ಬದುಕಿನ ಭರವಸೆ ನೀಡುವುದು, ಜನಕಲ್ಯಾಣ ಯೋಜನೆಗಳನ್ನು ರೂಪಿಸುವುದು ಅದ್ಯಾವ ದೃಷ್ಟಿಯಲ್ಲಿ ಚುನಾವಣಾ ಭ್ರಷ್ಟಾಚಾರವಾಗುತ್ತದೆಯೋಬಿಜೆಪಿ ಹೇಳಬೇಕು! ಅರ್ಜಿದಾರರ ಪ್ರಕಾರ, 40% ಕಮಿಷನ್ ಭ್ರಷ್ಟಾಚಾರವಲ್ಲ,

ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ವಂಚಿಸುವುದು ಭ್ರಷ್ಟಾಚಾರವಲ್ಲ, ಆಪರೇಷನ್ ಕಮಲ ಮಾಡುವುದು ಭ್ರಷ್ಟಾಚಾರವಲ್ಲ, ಆದರೆ ಗ್ಯಾರಂಟಿ ಯೋಜನೆಗಳು ಮಾತ್ರ ಮಹಾಪರಾಧ! ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular