ಹೋಳಿ ನೆಪದಲ್ಲಿ ಮೆಟ್ರೋದಲ್ಲೇ ರೊಮ್ಯಾನ್ಸ್ ಮಾಡಿದ ಯುವತಿಯರು : ವಿಡಿಯೋ ವೈರಲ್

ಹೋಳಿ ಹಬ್ಬದ ಹಿನ್ನೆಲೆ ಪರಸ್ಪರ ಬಣ್ಣವನ್ನು ಎರಚಿಕೊಳ್ಳುತ್ತಾ ಇಬ್ಬರು ಯುವತಿಯರು ಮೆಟ್ರೋದಲ್ಲೇ ಪರಸ್ಪರ ರೊಮ್ಯಾನ್ಸ್ ಮಾಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಯುವತಿಯರ ವಿರುದ್ಧ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ ಸಿ) ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ‘ಲಹುನ್ ಮೂ ಲಗ್ ಗಯಾ’ ಹಾಡಿಗೆ ಯುವತಿಯರು ರೀಲ್ಸ್ ಮಾಡುತ್ತಾ ಬಣ್ಣ ಎರಚಿಕೊಳ್ಳುತ್ತಾ ರೊಮ್ಯಾನ್ಸ್ ಮಾಡಿದ್ದಾರೆ. ಕೆಲವರು ಈ ಕಡೆ ಗಮನ ಹರಿಸದೇ ತಮ್ಮ ಪಾಡಿಗೆ ತಾವು ಕುಳಿತಿದ್ದಾರೆ, ಇನ್ನೂ ಕೆಲವರು ಯುವತಿಯರನ್ನು ನೋಡಿದರೂ ಯಾವುದೇ ರಿಯಾಕ್ಷನ್ ಕೊಡದೇ ಸುಮ್ಮನೆ ಕುಳಿತಿರುವುದನ್ನು ನೋಡಬಹುದು. ಅಲ್ಲದೇ ಮೆಟ್ರೋದಲ್ಲಿ ಈ ವೀಡಿಯೊವನ್ನು ನಿಜವಾಗಿಯೂ ಚಿತ್ರೀಕರಿಸಲಾಗಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ. ಯಾವುದೇ ತಂತ್ರಜ್ಞಾನವನ್ನು ಬಳಸಿ ಈ ವಿಡಿಯೋ ರಚಿಸಲಾಗಿದೆಯೇ ಎಂದು ಎಂದು ಪರಿಶೀಲನೆ ಮಾಡಲಾಗುತ್ತಿದೆ.

https://twitter.com/i/status/1771863755481026600

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read