HomeBusinessʼಮೂರ್ಖರಲ್ಲದವರ ನೇಮಕʼ... ! ಕಂಪನಿಯಿಂದ ಹೀಗೊಂದು ಜಾಹೀರಾತು

ʼಮೂರ್ಖರಲ್ಲದವರ ನೇಮಕʼ… ! ಕಂಪನಿಯಿಂದ ಹೀಗೊಂದು ಜಾಹೀರಾತು

ಓಹಿಯೋ ಪಿಜ್ಜಾ ಪ್ಲೇಸ್ ಸ್ಯಾಂಟಿನೋಸ್ ಪಿಜ್ಜೇರಿಯಾ ಕಂಪೆನಿಯು ಈಗ ಬಹಳ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಉದ್ಯೋಗಕ್ಕೆ ಆಹ್ವಾನಿಸಿದೆ. ಉದ್ಯೋಗಕ್ಕೆ ಆಹ್ವಾನಿಸಿದರೆ ಸುದ್ದಿಯಾಗಲು ಕಾರಣವೇನೆಂದರೆ, ಅದು ಮೂರ್ಖರಲ್ಲದವರನ್ನು ನೇಮಿಸಿಕೊಳ್ಳುತ್ತಿದೆ.

ಹೀಗೆಂದು ಕಂಪೆನಿ ಜಾಹೀರಾತು ಹಾಕಿದೆ. ಇದೀಗ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಹೀರಾತನ್ನು ಓಹಿಯೋದಲ್ಲಿನ ಅವರ ಸ್ಥಾಪನೆಯ ಹೊರಗೆ ಹಾಕಲಾಗಿದ್ದು, ಮೂರ್ಖರಲ್ಲದ ಜನರ ನೇಮಕ ಮಾಡಿಕೊಳ್ಳಲಾಗುವುದು ಎಂದು ಬರೆಯಲಾಗಿದೆ.

ಪತ್ರಕರ್ತೆ ಸ್ಟೆಫನಿ ಡುಪ್ರೆ ಟ್ವಿಟರ್‌ನಲ್ಲಿ ಜಾಹೀರಾತಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು “ಈ ಚಿಹ್ನೆಯ ಬಗ್ಗೆ ನಿಮ್ಮ ಆಲೋಚನೆಗಳು ಏನು” ಎಂಬುದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಹಲವರು ಇದನ್ನು ಖಂಡಿಸಿದ್ದಾರೆ.

https://twitter.com/RayWelty/status/1626919717523935232?ref_src=twsrc%5Etfw%7Ctwcamp%5Etweetembed%7Ctwterm%5E1626919717523935232%7Ctwgr%5Eb42bdc430b2751bc2af1977113f45775109a1326%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fohio-pizzeria-ad-seeks-non-stupid-employees-to-fill-vacancy-internet-has-mixed-reactions-2340091-2023-02-27

For Latest News Updates, Join Our Whatsapp Community🚩
RELATED ARTICLES

Most Popular