ಬೆಂಗಳೂರು : ಕೆ.ಎ.ಎಸ್ (KAS) ಪರೀಕ್ಷಾ ಪೂರ್ವ ತರಬೇತಿಗಾಗಿ ಆಫ್‌ಲೈನ್ ಕೌನ್ಸಿಲಿಂಗ್ ಅನ್ನು ದಿನಾಂಕ 20-01-2026 ರಂದು ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ತರ್ಥಿಗಳು IGCCD ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಜರಿರಬೇಕು ಎಂದು ಸೂಚಿಸಲಾಗಿದೆ.
ವೆಬ್ ಸೈಟ್ ವಿಳಾಸ
swdservices.karnataka.gov.in/IGCCD/home.html
ಸಮಯ: ಬೆಳಿಗ್ಗೆ 9:00 ಗಂಟೆಯಿಂದ
ಸ್ಥಳ: ಡಾ. ಬಾಬು ಜಗಜೀವನರಾಂ ಭವನ, ಸುವರ್ಣಸೌಧ ಹಿಂಭಾಗ,
ಬೆಂಗಳೂರು – 560091


