HomeLive Newsಫೆಬ್ರವರಿ 21ರಿಂದ ಶುರುವಾಗಲಿದೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ

ಫೆಬ್ರವರಿ 21ರಿಂದ ಶುರುವಾಗಲಿದೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ

ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ವೆಂದರೆ ಜಿದ್ದಾಜಿದ್ದಿ ಹೋರಾಟ ಇದ್ದೇ ಇರುತ್ತದೆ. ಕಳೆದ ಏಕದಿನ ವಿಶ್ವಕಪ್ ನಲ್ಲೂ ಈ ಎರಡು ತಂಡಗಳ ಪಂದ್ಯ ತುಂಬಾ ರೋಚಕತೆಯಿಂದ ಸಾಗಿತ್ತು. ಇದೀಗ ಫೆಬ್ರವರಿ 21ರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಟಿ 20 ಪಂದ್ಯ ನಡೆಯಲಿವೆ, ಎರಡು ತಂಡಗಳ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ನ್ಯೂಜಿಲ್ಯಾಂಡ್ ತಂಡ;

ಮಿಚೆಲ್ ಸ್ಯಾಂಟ್ನರ್ (c),ಮಾರ್ಕ್ ಚಾಪ್ಮನ್, ಫಿನ್ ಅಲೆನ್, ಟ್ರೆಂಟ್ ಬೌಲ್ಟ್ , ಜೋಶ್ ಕ್ಲಾರ್ಕ್ಸನ್*, ಡೆವೊನ್ ಕಾನ್ವೇ (wk), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ, ಗ್ಲೆನ್ ಫಿಲಿಪ್ಸ್ , ರಚಿನ್ ರವೀಂದ್ರ, ಟಿಮ್ ಸೀಫರ್ಟ್ (ವಾಕ್), ಇಶ್ ಸೋಧಿ, ಟಿಮ್ ಸೌಥಿ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ತಂಡ;

ಮಿಚೆಲ್ ಮಾರ್ಷ್ (c),ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್,  ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ,

For Latest News Updates, Join Our Whatsapp Community🚩
RELATED ARTICLES

Most Popular