‘ಪುಷ್ಪ-2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ; ಭಯಂಕರ ಗೆಟಪ್ ನಲ್ಲಿ ನಟ ಅಲ್ಲು ಅರ್ಜುನ್..!

‘ಪುಷ್ಪ 2’ ಚಿತ್ರದ ನಟ ಅಲ್ಲು ಅರ್ಜುನ್ ಅವರ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ನಟ ಅಲ್ಲು ಅರ್ಜುನ್ ಭಯಂಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣದ ಸೂಪರ್ ಸ್ಟಾರ್ ಹಿಂದೆಂದೂ ನೋಡದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದಂದು ಶ್ರೀವಲ್ಲಿ ಪಾತ್ರದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು, ಬಳಿಕ ಅಲ್ಲು ಅರ್ಜುನ್ ಗೆಟಪ್ ಪೋಸ್ಟರ್ ವೈರಲ್ ಆಗಿದೆ. ತ್ರಿಶೂಲವನ್ನು ಹಿಡಿದು ಭಯಂಕರ ಗೆಟಪ್ ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಅನಾವರಣದ ಜೊತೆಗೆ ಅಲ್ಲು ಅರ್ಜುನ್ ಅವರ ಜನ್ಮದಿನದಂದು ಏಪ್ರಿಲ್ 8, 2024 ರಂದು ಟೀಸರ್ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಯಿತು. ಪೋಸ್ಟರ್ ಟೀಸರ್ ಜೊತೆಗೆ ಶೀರ್ಷಿಕೆ ಹೀಗಿದೆ: “ಏಪ್ರಿಲ್ 8 ರಂದು #Pushpa2TheRuleTeaser ಪ್ರತಿ ಪರದೆಯನ್ನು 3 ದಿನಗಳಲ್ಲಿ ತೆರೆಯಲಿದೆ. ಹಿಂದೆಂದಿಗಿಂತಲೂ ಗೂಸ್ ಬಂಪ್ ಗಳನ್ನು ಅನುಭವಿಸಲು ನೀವು ಸಿದ್ಧರಿದ್ದೀರಾ? #PushpaMassJaathara #Pushpa2TheRule ಆಗಸ್ಟ್ 15, 2024 ರಂದು ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಟ್ವೀಟ್ ಮಾಡಿದೆ.

https://www.youtube.com/watch?v=qjAbKbQ82Mw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read