HomeKarnatakaರಾಷ್ಟ್ರೀಯ ಚಾಂಪಿಯನ್ಸ್ ಕರ್ನಾಟಕ NCC ಗೆ ಸಿಎಂ ಅಭಿನಂದನೆ

ರಾಷ್ಟ್ರೀಯ ಚಾಂಪಿಯನ್ಸ್ ಕರ್ನಾಟಕ NCC ಗೆ ಸಿಎಂ ಅಭಿನಂದನೆ

ಬೆಂಗಳೂರು: ಕರ್ನಾಟಕ NCC 2025ರಲ್ಲಿ ಪ್ರಧಾನ ಮಂತ್ರಿಗಳ ಬ್ಯಾನರ್ ಗೆದ್ದು ರಾಷ್ಟ್ರದ ಚಾಂಪಿಯನ್ಸ್ ನಿರ್ದೇಶನಾಲಯ ಎಂಬ ಕಿರೀಟವನ್ನು ಪಡೆದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದಿಸಿದ್ದಾರೆ.

“ಕರ್ನಾಟಕ NCC ಗೆ ಅಭಿನಂದನೆಗಳು! ಕರ್ನಾಟಕ NCC 2025 ರಲ್ಲಿ ಪ್ರಧಾನ ಮಂತ್ರಿಗಳ ಬ್ಯಾನರ್ ಗೆದ್ದು ರಾಷ್ಟ್ರದ ಚಾಂಪಿಯನ್ಸ್ ನಿರ್ದೇಶನಾಲಯ ಎಂಬ ಕಿರೀಟವನ್ನು ಪಡೆದಿರುವುದು ಹೆಮ್ಮೆಯ ಕ್ಷಣ! ನಿಮ್ಮ ಸಮರ್ಪಣೆ ಮತ್ತು ಶ್ರೇಷ್ಠತೆ ಕರ್ನಾಟಕವನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಜೈ ಹಿಂದ್” ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular