ಭೂಮಿಯಿಂದ 250 ದಶಲಕ್ಷ ಜ್ಯೋತಿರ್ವರ್ಷ ದೂರವಿರುವ ಪ್ರಖರ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾ

ನಾಸಾದ ಜೇಮ್ಸ್ ವೆಬ್ ದೂರದರ್ಶಿಯು ಭೂಮಿಯಿಂದ 250 ದಶಲಕ್ಷ ಜ್ಯೂತಿರ್ವರ್ಷ ದೂರವಿರುವ ನಕ್ಷತ್ರಪುಂಜವೊಂದರ ದೃಶ್ಯಗಳನ್ನು ಸೆರೆ ಹಿಡಿದಿದೆ.

ಆರ್ಪ್ 220 ಹೆಸರಿನ ಈ ನಕ್ಷತ್ರಪುಂಜವು ಎರಡು ಸುರುಳಿಯಾಕಾರದ ಗ್ಯಾಲಾಕ್ಸಿಗಳಿಂದ ನಿರ್ಮಿತವಾಗಿದ್ದು, 700 ದಶಲಕ್ಷ ವರ್ಷಗಳ ಹಿಂದೆ ರಚನೆಯಾಗಲು ಆರಂಭಿಸಿದೆ.

ಇಂದು ಆರ್ಪ್ 220 ಸುಮಾರು 200ಕ್ಕೂ ಹೆಚ್ಚಿನ ನಕ್ಷತ್ರಗುಚ್ಛಗಳಿಗೆ ಮನೆಯಾಗಿದೆ. ಭಾರೀ ದಟ್ಟವಾಗಿರುವ ಧೂಳಿನ ಪ್ರದೇಶದ ರಚನೆಯಾಗಿರುವ ಈ ಗ್ಯಾಲಾಕ್ಸಿಯು ನಮ್ಮ ಕ್ಷೀರಪಥ ಗ್ಯಾಲಾಕ್ಸಿಯ ವ್ಯಾಸದ 5%ನಷ್ಟು ವ್ಯಾಸ ಹೊಂದಿದೆ.

https://twitter.com/NASA/status/1648009687680294940?ref_src=twsrc%5Etfw%7Ctwcamp%5Etweetembed%7Ctwterm

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read