HomeKarnatakaಮಹಾರಾಜರ ಕುಟುಂಬ ನೀಡಿದ್ದ ಚಿರತೆ ದಿಢೀರ್ ಸಾವು

ಮಹಾರಾಜರ ಕುಟುಂಬ ನೀಡಿದ್ದ ಚಿರತೆ ದಿಢೀರ್ ಸಾವು

ಮೈಸೂರು: ಮೈಸೂರು ಮಹಾರಾಜರ ಕುಟುಂಬ ನೀಡಿದ್ದ ಚಿರತೆಯೊಂದು ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಆರೋಗ್ಯವಾಗಿದ್ದ 10 ವರ್ಷದ ಚಿರತೆ ಏಕಾಏಕಿ ಸವನ್ನಪ್ಪಿದೆ. ಮೈಸೂರು ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಈ ಚಿರತೆಯನ್ನು ಇಡಲಾಗಿತ್ತು. ಆದರೆ ಈಗ ಚಿರತೆ ಸಾವನ್ನಪ್ಪಿದೆ.

ಮೂರು ದಿನಗಳ ಹಿಂದೆಯೇ ಚಿರತೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉದ್ಯಾನವನದ ಅಧಿಖಾರಿಗಳು, ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular