HomeCrimeಹಾಡಹಗಲೇ ಗುಂಡಿನ ಸುರಿಮಳೆಗೈದು ಹೊಟೇಲ್ ಮಾಲೀಕನ ಕಿಡ್ನಾಪ್;‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹಾಡಹಗಲೇ ಗುಂಡಿನ ಸುರಿಮಳೆಗೈದು ಹೊಟೇಲ್ ಮಾಲೀಕನ ಕಿಡ್ನಾಪ್;‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹಾಡಹಗಲೇ ಗುಂಡಿನ ಸುರಿಮಳೆಗರೆದ ಕಿಡ್ನಾಪರ್‌ ಒಬ್ಬ ಹೊಟೇಲ್ ಮಾಲೀಕರನ್ನು ಅಪಹರಿಸಿದ ಘಟನೆ ಮುಂಬೈನ ಅಂಧೇರಿ-ಕುರ್ಲಾ ರಸ್ತೆಯಲ್ಲಿ ಜರುಗಿದೆ.

ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಪಾದಿತರನ್ನು ಮುಂಬೈ ಪೊಲೀಸರು ಈಗ ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಣ್ಣದೊಂದು ಬೀದಿಯಲ್ಲಿ ಇಬ್ಬರು ಪುರುಷರು ಅಲೆದಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇವರಲ್ಲಿ ಒಬ್ಬನ ಕೈಯಲ್ಲಿ ಗನ್ ಹಾಗೂ ಬ್ರೀಫ್‌ಕೇಸ್‌ ಇದ್ದು, ಮತ್ತೊಬ್ಬ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾನೆ.

ಇದೇ ವೇಳೆ, ಕಪ್ಪು ಕಾರೊಂದು ಸ್ಥಳಕ್ಕೆ ಬಂದು, ಅವರು ಅಲ್ಲಿಂದ ಓಡಿ ಹೋಗಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular