HomeEntertainmentಬಿಡುಗಡೆಯಾಯ್ತು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಮೋಶನ್ ಪೋಸ್ಟರ್

ಬಿಡುಗಡೆಯಾಯ್ತು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೋಶನ್ ಪೋಸ್ಟರ್

ಅರುಣ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೋಷನ್  ಪೋಸ್ಟರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವೆರೈಟಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಸುಬ್ರಮಣ್ಯ ಮತ್ತು ಶಿವಲಿಂಗೇಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದು, ಪವನ್ ಗೌಡ ಸಂಕಲನ, ಕುಮಾರ್ ಗೌಡ ಛಾಯಾಗ್ರಹಣವಿದೆ. ಶಶಾಂಕ್ ಶೇಷಗಿರಿ, ವಿಜೇತ್ ಕೃಷ್ಣ ಮತ್ತು ವಾಸು ದೀಕ್ಷಿತ್ ಅವರ ಸಂಗೀತ ನಿರ್ದೇಶನವಿದೆ.

ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಸಿಂಚನ, ಮನೋಜ್, ಭಾವನ, ಅಭಿಷೇಕ್, ಪ್ರಣವ್, ಕಾಕ್ರೋಚ್ ಸುಧೀರ್, ಬಾಲರಾಜ್ವಾಡಿ, ರಘುರಾಮನಕೊಪ್ಪ, ಭವ್ಯ, ಮಾನಸ, ಅರವಿಂದ ರಾವ್, ಪ್ರಶಾಂತ್ ಸಂಬರಗಿ, ಕಾಮಿಡಿ ಕಿಲಾಡಿಗಳು ಲೋಕೇಶ್, ಶ್ರಾವ್ಯ, ಸೌಮ್ಯ ರಾವ್, ಲಿಖಿತ್, ರಂಗೇಗೌಡ, ಭರತ್ ರಾಜು ತಾಳಿಕೋಟೆ, ಮಧುಶ್ರೀ, ಶಾಲಿನಿ ಶ್ರೀಕಾಂತ್, ಜೀ ಕಶ್ಯಪ್ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular