
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಾವ ಕಾರಣಕ್ಕೆ ಸಿಬ್ಬಂದಿ ಈ ರೀತಿ ವರ್ತಿಸಿದ್ದರೂ ಎಂಬುದು ಗೊತ್ತಾಗಿಲ್ಲ. ಟೂರಿಸ್ಟ್ ಬೋಟ್ ಸಿಬ್ಬಂದಿ ಪ್ರವಾಸಿಗರನ್ನು ಬೆರೆಸಾಡಿ ಹೊಡೆದ ದೃಶ್ಯಗಳು ಹರಿದಾಡುತ್ತಿದೆ.
ಸಾವಿರಾರು ಪ್ರವಾಸಿಗರ ನಡುವೆಯೇ ಸಿಬ್ಬಂದಿ ನೈತಿಕ ಪೊಲೀಸ್ ಗಿರಿ ನಡೆಸಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಿನ್ನೆ ಬುಧವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ.

