ಮೈದಾನಕ್ಕಿಳಿಯುತ್ತಿದ್ದಂತೆ ಈ ದಾಖಲೆ ಬರೆದ ಮೊಹಮ್ಮದ್ ನಬಿ !

5 minute mein English khatam ho jayegi': Afghanistan skipper Mohammad Nabi's video before press conference goes VIRAL

ಹಲವಾರು ವರ್ಷಗಳಿಂದ ಅಫ್ಘಾನಿಸ್ತಾನ ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊಹಮ್ಮದ್ ನಬಿ ವಿಶ್ವ ಕಪ್ ಪಂದ್ಯದಲ್ಲಿ  ಕಣಕ್ಕಿಳಿಯುತ್ತಿದ್ದಂತೆ ಈ ದಾಖಲೆಗೆ ಭಾಜನರಾಗಿದ್ದಾರೆ. ಮೊನ್ನೆಯ ಪಂದ್ಯ ಮಹಮ್ಮದ್ ನಬಿ ಅವರ 150ನೇ ಏಕದಿನ ಪಂದ್ಯವಾಗಿದೆ.

38 ವರ್ಷದ ಮೊಹಮ್ಮದ್ ನಬಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಸುಮಾರು 3187 ರನ್ ಗಳಿಸಿದ್ದು156 ವಿಕೆಟ್ ಕಬಳಿಸಿದ್ದಾರೆ. ಮತ್ತೊಂದೆಡೆ ಮೊನ್ನೆ ನಡೆದ ಪಂದ್ಯದಲ್ಲಿ ದೊಡ್ಡ ತಂಡವಾದ  ಇಂಗ್ಲೆಂಡ್ ನೊಂದಿಗೆ ಜಯಭೇರಿಯಾಗುವ ಮೂಲಕ ಅಫ್ಘಾನಿಸ್ತಾನ ತಂಡ ಹೊಸ ದಾಖಲೆ ಬರೆದಿದೆ.

ಈಗಾಗಲೇ ಅಫ್ಘಾನಿಸ್ತಾನ ಮೂರು ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಜಯ ಸಾಧಿಸಿದೆ. ಅಕ್ಟೋಬರ್ ಹದಿನೆಂಟರಂದು ಟೇಬಲ್ ಟಾಪರ್ ಆಗಿರುವ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read