HomeAutoWatch Video | ದುಬಾರಿ ಕಾರನ್ನು ಸಾಕು ನಾಯಿಯಂತೆ ಸರಪಳಿ ಹಾಕಿ ಎಳೆದೊಯ್ದ ಮಾಡೆಲ್

Watch Video | ದುಬಾರಿ ಕಾರನ್ನು ಸಾಕು ನಾಯಿಯಂತೆ ಸರಪಳಿ ಹಾಕಿ ಎಳೆದೊಯ್ದ ಮಾಡೆಲ್

ಸೌಂದರ್ಯದಿಂದ ಶಕ್ತಿ ಪ್ರದರ್ಶನದವರೆಗೂ ಜನರ ವಿವಿಧ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ ಇನ್‌ಸ್ಟಾಗ್ರಾಂ. ಕೆಲ ಮಂದಿ ಪ್ರತಿಭೆ ತೋರಿದರೆ ಇನ್ನೂ ಕೆಲವರು ತಮ್ಮ ಸಿರಿವಂತಿಕೆ ಪ್ರದರ್ಶಿಸಲು ಇನ್‌ಸ್ಟಾಗ್ರಾಂ ಬಳಸುತ್ತಾರೆ.

ಇಂಥ ಒಂದು ವಿಡಿಯೋದಲ್ಲಿ ಸೂಪರ್‌ ಮಾಡೆಲ್ ಒಬ್ಬಳು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರೊಂದಕ್ಕೆ ಸರಪಳಿ ಹಾಕಿ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋದಂತೆ ಹೆಜ್ಜೆ ಹಾಕುತ್ತಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೆರೋನಿಕಾ ಬೈಲಿಕ್ ಹೆಸರಿನ ಈ ಮಾಡೆಲ್‌‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಆಕೆಯ ಅನುಯಾಯಿಗಳಲ್ಲಿ ಭಾರೀ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ 36 ಲಕ್ಷ ಅನುಯಾಯಿಯಳು ಈ ಮಾಡೆಲ್‌ಗೆ ಇದ್ದಾರೆ.

https://youtu.be/MkGwhSigCPc

For Latest News Updates, Join Our Whatsapp Community🚩
RELATED ARTICLES

Most Popular