HomeBusinessಮುಂದುವರೆದ ಉದ್ಯೋಗಿಗಳ ವಜಾ: ಮತ್ತೆ 6 ಸಾವಿರ ನೌಕರಿ ಕಡಿತಗೊಳಿಸಿದ ಫೇಸ್ಬುಕ್

ಮುಂದುವರೆದ ಉದ್ಯೋಗಿಗಳ ವಜಾ: ಮತ್ತೆ 6 ಸಾವಿರ ನೌಕರಿ ಕಡಿತಗೊಳಿಸಿದ ಫೇಸ್ಬುಕ್

ನವದೆಹಲಿ: ಫೇಸ್ಬುಕ್ ನಿಂದ ಮತ್ತೆ ವಿಶ್ವದಾದ್ಯಂತ 6,000 ನೌಕರಿ ಕಡಿತಗೊಳಿಸಲಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ ಫೇಸ್ಬುಕ್ ಮಾತೃ ಸಂಸ್ಥೆಯಾಗಿರುವ ಮೆಟಾ ಕಂಪನಿ ಹೊಸದಾಗಿ ಉದ್ಯೋಗ ಕಡಿತ ಕೈಗೊಂಡಿದೆ.

ಇದರಿಂದಾಗಿ ವಿಶ್ವದಾದ್ಯಂತ 6000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕಂಪನಿಗೆ ಆದ ನಷ್ಟ ಸರಿದೂಗಿಸಲು ಈ ಕ್ರಮ ಕೈಗೊಂಡಿರುವುದು ಹೇಳಲಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಮೆಟಾ 11,000 ಉದ್ಯೋಗ ಗಡಿತ ಮಾಡಿದ್ದು, ಈ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ 10 ಸಾವಿರ ಮಂದಿ ವಜಾ ಮಾಡಲಾಗುವುದು ಎಂದು ಫೇಸ್ಬುಕ್ ಸ್ಥಾಪಕ ಮಾರ್ಚ್ ಕಾರ್ಡ್ ಮಾರ್ಚ್ ನಲ್ಲಿ ಹೇಳಿದ್ದರು. ಅಂತೆಯೇ ಏಪ್ರಿಲ್ ನಲ್ಲಿ 4000 ಮತ್ತು ಈಗ 6000 ಉದ್ಯೋಗ ಕಡಿತ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular