ಖೈಕೆ ಪಾನ್ ಬನಾರಸ್ ವಾಲಾಗೆ ಅಂಕಲ್​ ಡಾನ್ಸ್​: ನೆಟ್ಟಿಗರು ಫಿದಾ

ಭಾರತೀಯ ಮದುವೆಗಳಲ್ಲಿ ನಡೆಯುವ ನೃತ್ಯಗಳ ವಿಡಿಯೋ ವೈರಲ್​ ಆಗುವುದು ಸಾಮಾನ್ಯ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಅಮಿತಾಭ್​ ಬಚ್ಚನ್ ಅವರ ಖೈಕೆ ಪಾನ್ ಬನಾರಸ್ ವಾಲಾಗೆ ಸಂತೋಷದಿಂದ ನೃತ್ಯ ಮಾಡುವ ವ್ಯಕ್ತಿಯ ವಿಡಿಯೋ ಇದಾಗಿದೆ. ಇದು ನೆಟ್ಟಿಗರ ಮನಸ್ಸು ಗೆದ್ದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಡಾನ್ ಚಿತ್ರದ ಹಿಟ್ ಹಾಡಿಗೆ ಸೂಪರ್ ಎನರ್ಜಿಟಿಕ್​ನೊಂದಿಗೆ ಡ್ಯಾನ್ಸ್‌ ಮಾಡುವುದನ್ನು ನೋಡಬಹುದು.

ವೀಡಿಯೊ ಸುಮಾರು ಎರಡು ಲಕ್ಷ ಲೈಕ್‌ಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ವ್ಯಕ್ತಿಯ ಶಕ್ತಿ ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ವಯಸ್ಸಿನಲ್ಲಿ ಇಷ್ಟೊಂದು ಎನರ್ಜಿ ನೋಡಿ ತಾವೂ ನೃತ್ಯ ಮಾಡುವ ಆಸೆಯಾಗಿದೆ ಎಂದು ಕಮೆಂಟ್ ​ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read