HomeEntertainmentರಾಜ್ಯಾದ್ಯಂತ ರಿಲೀಸ್ ಆಯ್ತು ವಸಿಷ್ಟ ಸಿಂಹ ನಟನೆಯ 'ಲವ್ಲಿ'

ರಾಜ್ಯಾದ್ಯಂತ ರಿಲೀಸ್ ಆಯ್ತು ವಸಿಷ್ಟ ಸಿಂಹ ನಟನೆಯ ‘ಲವ್ಲಿ’

ಸ್ಯಾಂಡಲ್ವುಡ್ ನಲ್ಲಿ ಖಳನಾಯಕನ ಪಾತ್ರದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದ ವಸಿಷ್ಟ ಸಿಂಹ ಇತ್ತೀಚಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ವಸಿಷ್ಟ ಸಿಂಹ ಅಭಿನಯದ ಬಹು ನಿರೀಕ್ಷಿತ ‘ಲವ್ಲಿ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ

ಚೇತನ್ ಕೇಶವ್  ನಿರ್ದೇಶನದ ಈ ಚಿತ್ರದಲ್ಲಿ ವಸಿಷ್ಟ ಸಿಂಹ ಹಾಗೂ ಸ್ಟೆಫಿ ಪಟೇಲ್ ಪ್ರಮುಖ ಪಾತ್ರದಲ್ಲಿದ್ದಾರೆ.  ಅಬುವಾನಸ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ  ನೀಡಿದ್ದಾರೆ. ಹರೀಶ್ ಕೋಮ್ಮೆ ಸಂಕಲನ, ಅಶ್ವಿನ್ ಕೆನಡಿ ಛಾಯಾಗ್ರಾಹಣ, ಚೆಥಾನ್ ಕೇಶವ್, ಕೆಎಲ್ ರಾಜ್‌ಶೇಖರ್ ಸಂಭಾಷಣೆ, ಇಮ್ರಾನ್ ಸರ್ಧಾರಿಯಾ ನೃತ್ಯ ನಿರ್ದೇಶನವಿದೆ.

Vasishta N Simha (@ImSimhaa) / X

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular