‘ಲವ್ ಮೀ’ ಚಿತ್ರದ ಟ್ರೈಲರ್ ರಿಲೀಸ್

Ashish Reddy, Vaishnavi Chaitanya's Love Me-If You Dare release date announced - Telugu News - IndiaGlitz.com

ಈಗಾಗಲೇ  ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅರುಣ್ ಭೀಮ ವರಪು ನಿರ್ದೇಶನದ ಬಹು ನಿರೀಕ್ಷಿತ ‘ಲವ್ ಮೀ’ ಚಿತ್ರದ ಟ್ರೈಲರ್ ನಿನ್ನೆ ದಿಲ್ ರಾಜು youtube ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ, ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ದಿಲ್ ರಾಜು ಪ್ರೊಡಕ್ಷನ್ ಬ್ಯಾನರ್ ನಲ್ಲಿ ಹರ್ಷಿತ್ ರೆಡ್ಡಿ, ನಾಗ ಮಲ್ಲಿದಿ, ಮತ್ತು ಹರ್ಷಿತಾ ರೆಡ್ಡಿ ಜಂಟಿಯಾಗಿ  ನಿರ್ಮಾಣ ಮಾಡಿದ್ದು, ಆಶಿಶ್ ಮತ್ತು ವೈಷ್ಣವಿ ಚೈತನ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಂಎಂ ಕಿ ರಾವಣಿ ಸಂಗೀತ ಸಂಯೋಜನೆ ನೀಡಿದ್ದು, ಶ್ರೀ ರಾಮ್ ಛಾಯಾಗ್ರಹಣವಿದೆ  ಇದೆ ಮೇ 25ಕ್ಕೆ ಈ ಸಿನಿಮಾ ತೆರೆ ಮೇಲೆ ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read