HomeIndiaBIG NEWS: 9 ಸಾವಿರ ಕೋಟಿ ಮೊತ್ತದ ಹಣ, 815 ಕೋಟಿ ಮೌಲ್ಯದ ಮದ್ಯ ಸೀಜ್

BIG NEWS: 9 ಸಾವಿರ ಕೋಟಿ ಮೊತ್ತದ ಹಣ, 815 ಕೋಟಿ ಮೌಲ್ಯದ ಮದ್ಯ ಸೀಜ್

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಮೊತ್ತದ ಹಣ, ಮದ್ಯ, ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇನ್ನೂ ಎರಡು ಹಂತದ ಮತದಾನ ಬಾಕಿ ಇದ್ದು ಇನ್ನಷ್ಟು ಪ್ರಮಾಣದ ಹಣ, ಮದ್ಯ, ಅಕ್ರಮ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ. ಈವರೆಗೆ ದೇಶಾದ್ಯಂತ 9 ಸಾವಿರ ಕೋಟಿ ಹಣ, ಉಚಿತ ಗಿಫ್ಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.

815 ಕೋಟಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. 2019ರ ಚುನಾವಣೆಗೆ ಹೋಲಿಸಿದರೆ ಈಬಾರಿ ಎರಡೂವರೆ ಪಟ್ಟು ಹೆಚ್ಚು ಅಕ್ರಮ ಹಣ, ಮದ್ಯ, ಉಚಿತ ಗಿಫ್ಟ್ ಗಳು ಪತ್ತೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular