ಬಹುರಾಷ್ಟ್ರೀಯ ಕಾಫಿ ಕಂಪನಿ ಸ್ಟಾರ್‌ಬಕ್ಸ್ ಜಾಹೀರಾತಿನಲ್ಲಿ ಹಾಕಿರುವ ಕಾಫಿ ಬೆಲೆ ನೋಡಿ ಬೆಂಗಳೂರಿನ ಜನ ಟೀಕಿಸುತ್ತಿದ್ದಾರೆ. ಕಂಪನಿ ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಮೆನುವಿನಲ್ಲಿ ಹೊಸ ಫಿಲ್ಟರ್ ಕಾಫಿ ಜಾಹೀರಾತನ್ನು ಹಾಕಿದೆ .
ಅಜ್ಜಿ ಅನುಮೋದಿಸಿದ ಫಿಲ್ಟರ್ ಕಾಫಿ 290 ರೂಪಾಯಿ ಜೊತೆಗೆ ತೆರಿಗೆ ಮೊತ್ತ . ಎಂದು ಜಾಹೀರಾತು ಹಾಕಿದ ನಂತರ ಹಲವಾರು ಇಂಟರ್ನೆಟ್ ಬಳಕೆದಾರರು ಬ್ರ್ಯಾಂಡ್ ಅನ್ನು ಅಪಹಾಸ್ಯ ಮಾಡಿದ್ದಾರೆ.
ಜಾಹೀರಾತಿನ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಆದಿತ್ಯ ವೆಂಕಟೇಶನ್ “ಆತ್ಮೀಯ ಸ್ಟಾರ್‌ಬಕ್ಸ್, ದೇವರ ಹಸಿರು ಭೂಮಿಯಲ್ಲಿ ಅಕ್ಷರಶಃ 290 ರೂ + ತೆರಿಗೆಗೆ ಫಿಲ್ಟರ್ ಕಾಫಿಯನ್ನು ಅನುಮೋದಿಸುವ ಯಾವುದೇ ಅಜ್ಜಿ ಇಲ್ಲ” ಎಂದು ಟೀಕಿಸಿದ್ದಾರೆ.
“ಅಕ್ಷರಶಃ! ಇದು ತುಂಬಾ ದುಬಾರಿ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
https://twitter.com/adadithya/status/1617396826923233285?ref_src=twsrc%5Etfw%7Ctwcamp%5Etweetembed%7Ctwterm%5E1617396826923233285%7Ctwgr%5E5f6406552f908d5febff9c8ef7277ca57c296a3a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fstarbucks-sells-ajji-approved-filter-copy-for-rs-290-in-bengaluru-internet-baffled-3718301