ಸ್ನೇಹಿತರೊಂದಿಗೆ ಆಟವಾಡುವಾಗಲೇ ಅಪಹರಣಕ್ಕೆ ಯತ್ನ; ಚಾಣಾಕ್ಷತನದಿಂದ ತಪ್ಪಿಸಿಕೊಂಡ ಬಾಲಕ

ಸಂಜೆ ವೇಳೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಯುಕೆಜಿ ಓದುತ್ತಿದ್ದ ಬಾಲಕನನ್ನು ಅಪಹರಿಸಲು ಅಪರಿಚಿತ ವ್ಯಕ್ತಿಯೊಬ್ಬ ಯತ್ನಿಸಿದ್ದು, ಆದರೆ ಸಮಯಪ್ರಜ್ಞೆ ಮೆರೆದ ಬಾಲಕ ಚಾಣಾಕ್ಷತನದಿಂದ ಪಾರಾಗಿದ್ದಾನೆ.

ಇಂತಹದೊಂದು ಘಟನೆ ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿ ನಡೆದಿದ್ದು, ಭಾನುವಾರ ಸಂಜೆ 6:30 ರ ಸುಮಾರಿಗೆ ಬಾಲಕ ತನ್ನ ಗೆಳೆಯರ ಜೊತೆ ಫುಟ್ಬಾತ್ ನಲ್ಲಿ ಆಟವಾಡುತ್ತಿದ್ದ.

ಈ ವೇಳೆ ಏಕಾಏಕಿ ಬಂದ ಅಪರಿಚಿತ ವ್ಯಕ್ತಿ ಬಾಲಕನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ವೇಗವಾಗಿ ಧಾವಿಸಿದ್ದಾನೆ. ಈ ಸಂದರ್ಭದಲ್ಲಿ ಬಾಲಕ ಚಾಣಾಕ್ಷತನದಿಂದ ಆತನ ಹೆಗಲಿನಿಂದ ಕೆಳಗೆ ಹಾರಿ ಅಲ್ಲಿಂದ ಎಸ್ಕೇಪ್ ಆಗಿದ್ದು, ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read