ಲಿಯೋನೆಲ್ ಮೆಸ್ಸಿ ಅವರ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ತಮ್ಮ ಕಾರಿನಲ್ಲಿ ಕುಳಿತು ಟ್ರಾಫಿಕ್ ಮಧ್ಯದಲ್ಲಿ ರಸ್ತೆಯಲ್ಲಿ ಅಭಿಮಾನಿಯ ಅರ್ಜೆಂಟೀನಾ ಜರ್ಸಿಗೆ ಸಹಿ ಹಾಕುವುದನ್ನು ಕಾಣಬಹುದು.
ವೈರಲ್ ಆಗಿರುವ ವಿಡಿಯೋದಲ್ಲಿ ಮೆಸ್ಸಿಗೆ ಅಭಿಮಾನಿಯೊಬ್ಬ ಜರ್ಸಿಯನ್ನು ಕೊಟ್ಟು ಆಟ್ರೋಗ್ರಾಫ್ ಮಾಡುವಂತೆ ಕೇಳಿದ್ದಾರೆ. ಆಗ ಮೆಸ್ಸಿ ಕಾರಿನಲ್ಲೇ ಕುಳಿದು ಮಾರ್ಕರ್ ಪೆನ್ನಿಂದ ಸಹಿ ಮಾಡಿದ್ದಾರೆ. ಬಳಿಕ ಅಭಿಮಾನಿಗೆ ಖುಷಿಯಿಂದ ಜರ್ಸಿ ಕೊಟ್ಟಿದ್ದಾರೆ. ಮೆಸ್ಸಿಯ ಈ ಕಾರ್ಯಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Messi signed a fan’s jersey in the middle of traffic
— Dexerto (@Dexerto) January 26, 2024