HomeLatest Newsಗಮನಿಸಿ : 'ಇಂಡಿಯಾ ಸ್ಕಿಲ್ಸ್’ ನೋಂದಣಿಗೆ ಸೆ.30 ಕೊನೆಯ ದಿನ, ಜಸ್ಟ್ ಹೀಗೆ ರಿಜಿಸ್ಟರ್ ಮಾಡ್ಕೊಳ್ಳಿ

ಗಮನಿಸಿ : ‘ಇಂಡಿಯಾ ಸ್ಕಿಲ್ಸ್’ ನೋಂದಣಿಗೆ ಸೆ.30 ಕೊನೆಯ ದಿನ, ಜಸ್ಟ್ ಹೀಗೆ ರಿಜಿಸ್ಟರ್ ಮಾಡ್ಕೊಳ್ಳಿ

ಬೆಂಗಳೂರು : ನೀವು 01, ಜನವರಿ 2004 ರಂದು ಅಥವಾ ನಂತರದಲ್ಲಿ ಜನಿಸಿದ್ದರೆ ಈ ಕೆಳಗಿನ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.ಹೌದು.   ಇಂಡಿಯಾ ಸ್ಕಿಲ್ಸ್’ ನೋಂದಣಿಗೆ ಸೆ.30 ಕೊನೆಯ ದಿನವಾಗಿದ್ದು,  ಜಸ್ಟ್ ಹೀಗೆ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

ಬೇಕರಿ
ಬ್ಯೂಟಿ ಥೆರಪಿ
ಕುಕಿಂಗ್
ಹೇರ್ ಡ್ರೆಸ್ಸಿಂಗ್
ಹೆಲ್ತ್ & ಸೋಶಿಯಲ್ ಕೇರ್
ಹೋಟೆಲ್ ರಿಸೆಪ್ಪನ್
ಪಾಟಿಸ್ಸೆರಿ & ಕಾನ್ಸೆ ಕ್ಷನರಿ
ರೆಸ್ಟೋರೆಂಟ್ ಸರ್ವಿಸ್
ರಿಟೇಲ್ ಸೇಲ್ಸ್
ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ : 30 ಸೆಪ್ಟೆಂಬರ್ 2025

ನೋಂದಣಿಯಾಗಲು ವಿವಿಧ ಹಂತಗಳು
1)https://www.skillindiadigital.gov.in/home
2) Indiaskills 2025 ನ ಕ್ಲಿಕ್ ಮಾಡಿ.(ಮೇಲೆ ಬಲ ಬದಿಯಲ್ಲಿ)
3 )ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು Continue ಕ್ಲಿಕ್ ಮಾಡಿ
4) ಸ್ವೀಕರಿಸಿದ OTP ಯನ್ನು ನಮೂದಿಸಿ
5) ಖಾತೆಗೆ ಒಂದು 4 ಅಂಕೆಗಳ ಪಾಸ್ವರ್ಡ್ ರಚಿಸಿ
06) e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
07) ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಿ ನೋಂದಣಿಯನ್ನು ಪೂರ್ಣಗೊಳಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಡಿಯಾ ಸ್ಕಿಲ್ 2025ರ ಸ್ಪರ್ಧೆಯ ಕುರಿತಾದ ಸಂಪೂರ್ಣ ಮಾಹಿತಿಗಾಗಿ www.skillindiadigital.gov.in ಭೇಟಿ ನೀಡಿ, ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ +91 9606492216

ಸೂಚನೆ : ನೋಂದಣಿ ಮತ್ತು ಭಾಗವಹಿಸುವಿಕೆ ಸಂಪೂರ್ಣವಾಗಿ ಉಚಿತವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular