HomeIndiaWatch Video | ಮೆಟ್ರೋ ರೈಲಿನಲ್ಲಿ ಅಂಟಿಕೊಂಡು ನಿಂತಿದ್ದ ಜೋಡಿ; ನಿಮಗೆ ನಾಚಿಕೆಯಾಗಲ್ವಾ ಎಂದು ಪ್ರಶ್ನಿಸಿದ...

Watch Video | ಮೆಟ್ರೋ ರೈಲಿನಲ್ಲಿ ಅಂಟಿಕೊಂಡು ನಿಂತಿದ್ದ ಜೋಡಿ; ನಿಮಗೆ ನಾಚಿಕೆಯಾಗಲ್ವಾ ಎಂದು ಪ್ರಶ್ನಿಸಿದ ಮಹಿಳೆಯರು

ಪ್ರಯಾಣಿಕರ ವಿಚಿತ್ರ ವರ್ತನೆಗಳಿಂದ ದೆಹಲಿ ಮೆಟ್ರೋ ಇತ್ತೀಚಿಗೆ ಸಾಕಷ್ಟು ಸುದ್ದಿಯಾಗ್ತಿದೆ. ಈ ನಡುವೆ ಮೆಟ್ರೋ ರೈಲಿನಲ್ಲಿ ಯುವಕ ಮತ್ತು ಯುವತಿ ಪರಸ್ಪರ ಸಮೀಪ ನಿಂತು ಅನ್ಯೋನ್ಯವಾಗಿದ್ದರು. ಇದನ್ನು ಕಂಡ ಇಬ್ಬರು ಮಹಿಳೆಯರು ಅವರನ್ನು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನ ವಿರೋಧಿಸಿದ ಆ ಯುವ ಜೋಡಿ ಮಹಿಳೆಯರೊಂದಿಗೆ ಜಗಳವಾಡಿರೋ ವಿಡಿಯೋ ವೈರಲ್ ಆಗಿದೆ.

ಪರಸ್ಪರ ಸಮೀಪ ನಿಂತಿದ್ದ ಯುವಕ ಮತ್ತು ಯುವತಿಯನ್ನು ವಿರೋಧಿಸಿ ಮಹಿಳೆಯರು ಪ್ರಶ್ನಿಸಿದ್ರೆ, ಅವರು ನಾವು ಯಾವುದೇ ದುರ್ವರ್ತನೆ ತೋರಿಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಜೋಡಿಯನ್ನು ಈ ರೀತಿ ಗುರಿಯಾಗಿಸುವುದು ತಪ್ಪು ಎಂದಿದ್ದು ಮಹಿಳೆಯರ ನಡೆಯನ್ನ ಅನೇಕರು ಪ್ರಶ್ನಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular