HomeLatest NewsKSRTC ಗೆ ಮತ್ತೆರಡು ಪ್ರಶಸ್ತಿಯ ಗರಿ: ಉತ್ತಮ ಪ್ರಯಾಣಿಕ ಸ್ನೇಹಿ ಸೇವೆಗಾಗಿ 2 ಗೋಲ್ಡ್ ಅವಾರ್ಡ್

KSRTC ಗೆ ಮತ್ತೆರಡು ಪ್ರಶಸ್ತಿಯ ಗರಿ: ಉತ್ತಮ ಪ್ರಯಾಣಿಕ ಸ್ನೇಹಿ ಸೇವೆಗಾಗಿ 2 ಗೋಲ್ಡ್ ಅವಾರ್ಡ್

ಬೆಂಗಳೂರು: ಉತ್ತಮ ಪ್ರಯಾಣಿಕ ಸ್ನೇಹಿ ಸೇವೆಗಾಗಿ ಕೆಎಸ್ಆರ್ಟಿಸಿಗೆ ಎರಡು ಗೋಲ್ಡ್ ಅವಾರ್ಡ್ ದೊರೆತಿದೆ.

ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬ್ಯುಸಿನೆಸ್ ವರ್ಲ್ಡ್ ಸಯೋಗದಲ್ಲಿ ನೀಡುವ ಪ್ರಶಸ್ತಿಗಳಲ್ಲಿ ಎರಡು ಗೋಲ್ಡ್ ಅವಾರ್ಡ್ ಗಳನ್ನು ಕೆಎಸ್ಆರ್ಟಿಸಿ ಪಡೆದುಕೊಂಡಿದೆ

ಯುಪಿಐ ಸೌಲಭ್ಯದೊಂದಿಗೆ ಅವತಾರ್ 4.0 ಯೋಜನೆಗೆ ಟೆಕ್ನಾಲಜಿ ಆಫ್ ದಿ ಇಯರ್ ವಿಭಾಗದಲ್ಲಿ, ಟ್ರಾವೆಲ್ ಟೂರಿಸಂ ಮತ್ತು ಲೀಶರ್ ವಿಭಾಗದಲ್ಲಿ ಗೋಲ್ಡ್ ಅವಾರ್ಡ್ ನೀಡಲಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕಿ(ವಾಣಿಜ್ಯ) ವೀಣಾ ದೇಸಾಯಿ, ವಿಭಾಗೀಯ ಸಂಚಲನಾಧಿಕಾರಿ ಎಸ್.ಎನ್. ರಾಘವೇಂದ್ರ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular