HomeEntertainment33ನೇ ವಸಂತಕ್ಕೆ ಕಾಲಿಟ್ಟ ಕೃತಿ ಖರಬಂದ

33ನೇ ವಸಂತಕ್ಕೆ ಕಾಲಿಟ್ಟ ಕೃತಿ ಖರಬಂದ

Kriti Kharbanda के होटल रूम में स्टाफ ने लगाया था हिडेन कैमरा, कई दिनों तक एक्ट्रेस ने डर में गुजरे दिन

ಬಹುಭಾಷಾ ನಟಿ ಕೃತಿ ಖರಬಂದ ಇಂದು ತಮ್ಮ 33ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇತ್ತೀಚಿಗೆ ಸಿನಿಮಾರಂಗದಿಂದ ದೂರ ಉಳಿದಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಗಳನ್ನು ಹೊಂದಿದ್ದು ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ 2009ರಲ್ಲಿ ತೆರೆ ಕಂಡ ತೆಲುಗಿನ ‘ಬೋನಿ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಕೃತಿ ಖರಬಂದ 2010 ರಂದು ಕನ್ನಡದಲ್ಲಿ ಚಿರಂಜೀವಿ ಸರ್ಜಾ ನಟನೆಯ ‘ಚಿರು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು ಬಳಿಕ ಪ್ರೇಮ್ ಅಡ್ಡ, ಗೂಗ್ಲಿ, ತಿರುಪತಿ ಎಕ್ಸ್ಪ್ರೆಸ್, ಸೂಪರ್ ರಂಗ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular