HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇತಿಕ ಶರ್ಮ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇತಿಕ ಶರ್ಮ

ಟಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2021 ರಲ್ಲಿ ತೆರೆ ಕಂಡ ಅನಿಲ್ ಪಡೋರಿ ನಿರ್ದೇಶನದ ‘ರೋಮ್ಯಾಂಟಿಕ್’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ‘ಲಕ್ಷ್ಯ’ ದಲ್ಲಿ ತೆರೆ  ಹಂಚಿಕೊಂಡರು ಬಳಿಕ ‘ರಂಗ ರಂಗ ವೈಭವಂಗ’ ‘ಬ್ರೋ’ ‘ವಿಜಯ್ 69’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು.

ನಟಿ ಕೇತಿಕ ಶರ್ಮ ಇತ್ತೀಚಿಗೆ ‘ರಾಬಿನ್‌ಹುಡ್’ ಚಿತ್ರದಲ್ಲಿ  ಐಟಂ ಹಾಡೊಂದರಲ್ಲಿ  ಕಾಣಿಸಿಕೊಳ್ಳುತ್ತಿದ್ದು,ಹುಟ್ಟು ಹಬ್ಬದ ಪ್ರಯುಕ್ತ  ಯೂಟ್ಯೂಬಲ್ಲಿ ಈ ಹಾಡನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಟಾಲಿವುಡ್ ನ ಹಲವಾರು ನಟ ನಟಿಯರು ಕೇತಿಕ ಶರ್ಮ ಅವರಿಗೆ ವಿಶ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular