HomeLatest Newsದೀಪಾವಳಿಯ ಖುಷಿ ಹೆಚ್ಚಿಸುತ್ತೆ ಕೇಸರಿ ಕೊಬ್ಬರಿ ಮಿಠಾಯಿ

ದೀಪಾವಳಿಯ ಖುಷಿ ಹೆಚ್ಚಿಸುತ್ತೆ ಕೇಸರಿ ಕೊಬ್ಬರಿ ಮಿಠಾಯಿ

ಕೇಸರಿ ಕೊಬ್ಬರಿ ಮಿಠಾಯಿ ಮಾಡಲು ಕೆಲವು ಸುಲಭ ಸಾಮಗ್ರಿಗಳು ಸಾಕು.

ಕಾಯಿ ತುರಿ ಒಂದು ಬಟ್ಟಲು, ಇದಕ್ಕೆ ಸಮಪ್ರಮಾಣದಲ್ಲಿ ಸಕ್ಕರೆ ಒಂದು ಬಟ್ಟಲು, ಏಲಕ್ಕಿ ಪುಡಿ ಅರ್ಥ ಚಮಚ, ಕೇಸರಿ ದಳ 6-7.

ಕೇಸರಿಯನ್ನು ಎರಡು ಚಮಚ ಹಾಲಿನಲ್ಲಿ 5 ನಿಮಿಷ ನೆನೆಸಿಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂದವಾದ ಸಕ್ಕರೆ ಪಾಕ ತೆಗೆದು ಇದಕ್ಕೆ ಏಲಕ್ಕಿ ಪುಡಿ, ನೆನೆಸಿದ ಕೇಸರಿ ದಳಗಳನ್ನ ಹಾಕಿ ಕೂಡಿಸಿ. ನಂತರ ಕಾಯಿತುರಿ ಹಾಕಿ ಮಂದಉರಿಯಲಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾಗುವ ಹೊತ್ತಿಗೆ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ, ಬೇಕಾದ ಆಕಾರಕ್ಕೆ ಕತ್ತರಿಸಿ. ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular