HomeAgricultureಹೀಗಿದೆ ರಾಜ್ಯದ ವಿವಿಧ 'ಜಲಾಶಯ' ಗಳ ನೀರಿನ ಮಟ್ಟದ ವಿವರ

ಹೀಗಿದೆ ರಾಜ್ಯದ ವಿವಿಧ ‘ಜಲಾಶಯ’ ಗಳ ನೀರಿನ ಮಟ್ಟದ ವಿವರ

Karnataka Dam Water Level: ಆ.1ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ - Kannada News | Karnataka Dam Water Level Today Karnataka Major Dams Alamatti, Tungabadra, KRS dam Water Level details august 1

ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಗುರುವಾರದಂದು ಇಂತಿದ್ದು, ಇದರ ವಿವರ ಇಲ್ಲಿದೆ.

ಕೆ.ಆರ್.ಎಸ್. ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಿನ ಮಟ್ಟ 113.46 ಅಡಿಗಳಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಈಗಿನ ಮಟ್ಟ 163.90 ಅಡಿಗಳಾಗಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿಗಳಾಗಿದ್ದು ಈಗಿನ ಮಟ್ಟ 1,788.60 ಅಡಿಗಳಾಗಿದೆ.

ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1,633 ಅಡಿಗಳಾಗಿದ್ದು, ಈಗಿನ ಮಟ್ಟ 1,626.99 ಅಡಿಗಳಾಗಿದೆ.

ಹಾರಂಗಿ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಈಗಿನ ಮಟ್ಟ 2,858.15 ಅಡಿಗಳಾಗಿದೆ.

ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284.00 ಅಡಿಗಳಾಗಿದ್ದು, ಈಗಿನ ಮಟ್ಟ 2,283.27 ಅಡಿಗಳಾಗಿದೆ.

ಹೇಮಾವತಿ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಈಗಿನ ಮಟ್ಟ 2914.60 ಅಡಿಗಳಾಗಿದೆ.

ಮಾಣಿ ಜಲಾಶಯದ ಗರಿಷ್ಠ ಮಟ್ಟ 595 ಅಡಿಗಳಾಗಿದ್ದು, ಈಗಿನ ಮಟ್ಟ 580.96 ಅಡಿಗಳಾಗಿದೆ.

ಸೂಪಾ ಗರಿಷ್ಠ ಮಟ್ಟ 564 ಅಡಿಗಳಾಗಿದ್ದು, ಈಗಿನ ಮಟ್ಟ 545.45 ಅಡಿಗಳಾಗಿದೆ.

ಮಲಪ್ರಭಾ ಗರಿಷ್ಠ ಮಟ್ಟ 2079.5 ಅಡಿಗಳಾಗಿದ್ದು, ಈಗಿನ ಮಟ್ಟ 2064.60 ಅಡಿಗಳಾಗಿದೆ.

ಘಟಪ್ರಭಾ ಗರಿಷ್ಠ ಮಟ್ಟ 2175 ಅಡಿಗಳಾಗಿದ್ದು, ಈಗಿನ ಮಟ್ಟ 2157.48 ಅಡಿಗಳಾಗಿದೆ.

ಆಲಮಟ್ಟಿ ಗರಿಷ್ಠ ಮಟ್ಟ 519.6 ಅಡಿಗಳಾಗಿದ್ದು, ಈಗಿನ ಮಟ್ಟ 519.02 ಅಡಿಗಳಾಗಿದೆ.

ನಾರಾಯಣಪುರ ಗರಿಷ್ಠ ಮಟ್ಟ 492.25 ಅಡಿಗಳಾಗಿದ್ದು, ಈಗಿನ ಮಟ್ಟ 491.55 ಅಡಿಗಳಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular