HomeKarnatakaಕೆ-ಸೆಟ್ ಪರೀಕ್ಷೆ : ಅರ್ಜಿ ಸಲ್ಲಿಕೆ ಅವಧಿ ಅ.9 ರವರೆಗೆ ವಿಸ್ತರಣೆ |KSET Exam 2023

ಕೆ-ಸೆಟ್ ಪರೀಕ್ಷೆ : ಅರ್ಜಿ ಸಲ್ಲಿಕೆ ಅವಧಿ ಅ.9 ರವರೆಗೆ ವಿಸ್ತರಣೆ |KSET Exam 2023

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ ಸೆಟ್ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 9 ರವರೆಗೆ ವಿಸ್ತರಿಸಲಾಗಿದೆ.

ಡಿಜಿಟಲೀಕರಣಗೊಂಡ ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಗೆ ಅಕ್ಟೋಬರ್ 11 ರವರೆಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್ ಸೈಟ್ https:\\cetonline.karnataka.gov.in,\kea\ ನೋಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

* ಅಧಿಕೃತ ವೆಬ್‌ಸೈಟ್‌  https://karnemakaone.kar.nic.in/pqrs/ApplicationForm_JA_org.aspx?utm_source=DH-MoreFromPub&utm_medium=DH-app&utm_campaign=DH  ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಓಪನ್ ಮಾಡಿಕೊಳ್ಳಿ.

* ಕಾಣಿಸುವ ಪರದೆಯಲ್ಲಿ ನಿಮಗೆ ಕೇಳಲಾಗುವ ಸೂಕ್ತ ಮಾಹಿತಿ ನಮೂದಿಸಿ.

* ಎಲ್ಲ ವಿವರ ದಾಖಲಿಸಿದ ನಂತರ ಸಲ್ಲಿಕೆಗೂ (Submit) ಮೊದಲು ನಮೂದಿಸಿದ ವಿವಿರಗಳು/ಮಾಹಿತಿ ಸರಿಯಾಗಿದೆಯೇ ಇಲ್ಲ ಎಂದು ಚೆಕ್ ಮಾಡಿ ನಂತರ ಸಬ್ಮಿಟ್ ಕೊಡಿ.

* ಇದೆಲ್ಲ ಪ್ರಕ್ರಿಯೆ ಮೂಲಕ ಮುಂದಿನ ರೆಫರೆನ್ಸ್‌ಗೆಂದು ಸಲ್ಲಿಕೆಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular