ಬೆಂಗಳೂರು : ಹಿಂದೂಸ್ಥಾನ್ ಏರೋನ್ಯಾಟಿಕ್ಸ್(ಲಿ) ಎಲ್ಸಿಎ ತೇಜಸ್ ಡಿವಿಷನ್ ಬೆಂಗಳೂರು-37 ರವರಿಂದ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಖಾಲಿ ಇರುವ ಹುದ್ದೆಗಳು ಹಾಗೂ ವಿದ್ಯಾರ್ಹತೆ:- ಡಿಪ್ಲೋಮಾ ಟೆಕ್ನಿಷಿಯನ್(ಮೆಕಾನಿಕಲ್) ವಿದ್ಯಾರ್ಹತೆ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಟೆಕ್ನಿಷಿಯನ್ (ಸಿವಿಲ್) ವಿದ್ಯಾರ್ಹತೆ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿAಗ್ ಟೆಕ್ನಿಷಿಯನ್ ಎಲೆಕ್ಟ್ರೋಪ್ಲೇಟರ್ ವಿದ್ಯಾರ್ಹತೆ ಎನ್ಟಿಸಿ (ಐಟಿಐ ಇನ ಎಲೆಕ್ಟ್ರೋಪ್ಲೇಟರ್ ಟ್ರೇಡ್), 3 ವರ್ಷದ ನ್ಯಾಷನಲ್ ಅಂಪ್ರೆಟಶಿಪ್ ಇನ್ ಎಲೆಕ್ಟ್ರೋಪ್ಲೇಟರ್ ಟ್ರೇಡ್,
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖಡ್ಡಾಯವಾಗಿ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ (ಲಿ) ನ ವೆಬ್ ಸೈಟ್ ನಲ್ಲಿ ನೋಂದಾಯಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2025 ಆಗಿದೆ.ಹೆಚ್ಚಿನ ಮಾಹಿತಿಗಾಗಿ : ಉದ್ಯೋಗಾಧಿಕಾರಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಹಾಸನ ರವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ: 08172-296374 ರಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.