HomeIndiaಉದ್ಯೋಗ ವಾರ್ತೆ : ಸಶಸ್ತ್ರ ಪಡೆಗಳಲ್ಲಿ 450 ‘ಮೆಡಿಕಲ್ ಆಫೀಸರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

ಉದ್ಯೋಗ ವಾರ್ತೆ : ಸಶಸ್ತ್ರ ಪಡೆಗಳಲ್ಲಿ 450 ‘ಮೆಡಿಕಲ್ ಆಫೀಸರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

ಇತ್ತೀಚೆಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (ಎಎಫ್ಎಂಎಸ್) ಖಾಲಿ ಇರುವ ವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿತ್ತು. ಇದೀಗ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ ಮಾಡಿದೆ.

ಪ್ರಮುಖ ದಿನಾಂಕಗಳು

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16-07-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-08-2024
ಸಂದರ್ಶನದ ದಿನಾಂಕ: ಆಗಸ್ಟ್/ಸೆಪ್ಟೆಂಬರ್ 2024 (ತಾತ್ಕಾಲಿಕ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಯೋಮಿತಿ (31-12-2024 ರಂತೆ)

ಎಂಬಿಬಿಎಸ್ ಪದವಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ: 30 ವರ್ಷಗಳು (02 ಜನವರಿ 1995 ರಂದು ಅಥವಾ ನಂತರ ಜನಿಸಿದವರು ಮಾತ್ರ ಅರ್ಹರು)
ಪಿಜಿ ಪದವಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ: 35 ವರ್ಷಗಳು (02 ಜನವರಿ 1990 ರಂದು ಅಥವಾ ನಂತರ ಜನಿಸಿದವರು ಮಾತ್ರ ಅರ್ಹರು)

ಅರ್ಹತೆ
ಅಭ್ಯರ್ಥಿಗಳು ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರಬೇಕು
ಹುದ್ದೆ ಹೆಸರು ಒಟ್ಟು : ವೈದ್ಯಕೀಯ ಅಧಿಕಾರಿ 450
ಹುದ್ದೆಗಳ ವಿವರ, ಅರ್ಜಿ ವಿಧಾನ, ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತರು ಸಶಸ್ತ್ರ ಪಡೆಗಳ ಮೆಡಿಕಲ್ ಸೇವೆಗಳ ಸಂಸ್ಥೆಯ ಅಧಿಕೃತ ವೆಬ್ಸೈಟ್ https://afmc.nic.in/ ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ

• 1) ಮೊದಲು ಎಎಫ್ಎಂಎಸ್ ಅಧಿಕೃತ ವೆಬ್ಸೈಟ್ https://www.amcsscentry.gov.in/ ಗೆ ಭೇಟಿ ನೀಡಿ.
• 2) ನಂತರ ಮುಖಪುಟದಲ್ಲಿ ‘What’s New’ ಮೆನು ಅಡಿಯಲ್ಲಿ ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
• 3) ಮಾಹಿತಿಗಳನ್ನು ನೀಡಿ, ಮೊದಲು ರಿಜಿಸ್ಟ್ರೇಷನ್ ಮಾಡಬೇಕು
• 4) ನಂತರ ಮತ್ತೆ ಲಾಗಿನ್ ಆಗುವ ಮೂಲಕ ಪೂರ್ಣ ವಿವರಗಳನ್ನು ನೀಡಿ, ಅರ್ಜಿ ಸಲ್ಲಿಸಬೇಕು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular