HomeKarnatakaJOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ವಿವಿಧ ಹುದ್ದೆಗಳಿಗೆ ಯಾದಗಿರಿಯಲ್ಲಿ ನಾಳೆ ನೇರ ಸಂದರ್ಶನ

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ವಿವಿಧ ಹುದ್ದೆಗಳಿಗೆ ಯಾದಗಿರಿಯಲ್ಲಿ ನಾಳೆ ನೇರ ಸಂದರ್ಶನ

ಯಾದಗಿರಿ : ವಿವಿಧ ಹುದ್ದೆಗಳಿಗೆ ಯಾದಗಿರಿಯಲ್ಲಿ ನಾಳೆ ನೇರ ಸಂದರ್ಶನ ಆಯೋಜಿಸಲಾಗಿದ್ದು, ( ಜುಲೈ 9) ಆಸಕ್ತರು ಭಾಗವಹಿಸಬಹುದಾಗಿದೆ.

ನೇರ ಸಂದರ್ಶನ ನಡೆಯುವ ಸ್ಥಳ

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಯಾದಗಿರಿ ಚಿತ್ತಾಪೂರ ರಸ್ತೆ, ಜಿಲ್ಲಾಡಳಿತ ಭವನ. (ಮಿನಿ ವಿಧಾನಸೌಧ) ರೂಂ ನಂ. ಬಿ1 & ಬಿ2 – 2ನೇ ಮಹಡಿ ಯಾದಗಿರಿ.
08473-253718 . 2.94485 66765.
(ದೂರವಾಣಿ ಮತ್ತು ಮೋ. ಸಂಖ್ಯೆಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಿ.)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶೇಷ ಸೂಚನೆ 

> 09.07.2024 ರಂದು ನೇರ ಸಂದರ್ಶನದಲ್ಲಿ ಉದ್ಯೋಗದಾತರನ್ನು ಭೇಟಿಯಾಗಿ ಸಂದರ್ಶನಕ್ಕೆ ಒಳಪಟ್ಟು ಉದ್ಯೋಗವಕಾಶ ಪಡೆದುಕೊಳ್ಳಬಹುದು.
> ನೇರ ಸಂದರ್ಶನಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿ ಪರಿಚಯ (ರೆಸ್ಕೂಮ್/ಬಯೋಡಾಟಾ) 04 ಝರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.
> ನೋಂದಣಿಯಾಗಲು ಕ್ಯೂ-ಆರ್ ಕೋಡ್ ಸ್ಥಾನ ಮಾಡುವುದರ ಮೂಲಕ ನೋಂದಾಯಿಸಬುಹುದಾಗಿದೆ. ಆಥವಾ ಕ್ಯೂ-ಆರ್ ಕೋಡ್ ಸ್ಕ್ಯಾನ್ ನೋಂದಣಿ ಮಾಡದೇ ಇರುವವರು 09.07.2024 ರಂದೇ ನೇರ ಸಂದರ್ಶನದಲ್ಲಿ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular