HomeLatest NewsBIG UPDATE: ಢಾಕಾ ಶಾಲೆಯ ಮೇಲೆ ವಿಮಾನ ಪತನ ಪ್ರಕರಣ: 19 ಜನರು ದುರ್ಮರಣ; ಹಲವು...

BIG UPDATE: ಢಾಕಾ ಶಾಲೆಯ ಮೇಲೆ ವಿಮಾನ ಪತನ ಪ್ರಕರಣ: 19 ಜನರು ದುರ್ಮರಣ; ಹಲವು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

ಢಾಕಾ: ಢಾಕಾದ ಶಾಲೆಯ ಮೇಲೆ ವಾಯು ಸೇನೆ ತರಬೇತಿ ವಿಮಾನ ಪತನಗೊಂಡ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ F-7 ಜೆಟ್ ವಿಮಾನ ತರಬೇತಿ ನಡೆಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಶಾಲೆಯ ಮೇಲೆ ಪತನಗೊಂಡಿದೆ. ವಿಮಾನ ದುರಂತದಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ವಿದ್ಯಾರ್ಥಿಗಳು ಸೇರಿ 19 ಜನರು ಮೃತಪಟ್ಟಿದ್ದಾರೆ. ಹಲವು ವಿದ್ಯಾರ್ಥಿಗಳು ಸುಟ್ಟ ಗಾಯಗಳಿಂದ ನರಳತ್ತಿದ್ದು, ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular