ಹಾರಾಟದ ವೇಳೆಯಲ್ಲೇ ಬಿರುಕು ಬಿಟ್ಟ ವಿಮಾನದ ಕಾಕ್ ಪಿಟ್ ಕಿಟಕಿ: ತಪ್ಪಿದ ಭಾರಿ ಅನಾಹುತ

ಬೋಯಿಂಗ್ 737-800 ವಿಮಾನದ ಮಿಡ್‌ ಏರ್‌ ನ ಕಾಕ್‌ ಪಿಟ್ ಕಿಟಕಿಯಲ್ಲಿ ಬಿರುಕು ಕಂಡುಬಂದ ನಂತರ ಜಪಾನ್‌ ನ ಆಲ್ ನಿಪ್ಪಾನ್ ಏರ್‌ ವೇಸ್‌ ನ ದೇಶೀಯ ವಿಮಾನವು ಶನಿವಾರ ತನ್ನ ನಿರ್ಗಮನ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.

ಫ್ಲೈಟ್ 1182 ಟೊಯಾಮಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಆದರೆ, ಕಾಕ್‌ ಪಿಟ್ ಸುತ್ತಲಿನ ನಾಲ್ಕು ಪದರಗಳ ಕಿಟಕಿಗಳ ಹೊರಭಾಗದಲ್ಲಿ ಬಿರುಕು ಕಂಡುಬಂದ ನಂತರ ಸಪೊರೊ-ನ್ಯೂ ಚಿಟೋಸ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿತು. 59 ಪ್ರಯಾಣಿಕರು, ಆರು ಸಿಬ್ಬಂದಿ ಇದ್ದರು, ಯಾವುದೇ ಅಪಾಯವಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read