HomeEntertainment'ಇದು ಎಂಥಾ ಲೋಕವಯ್ಯಾ' ಚಿತ್ರದ ಟ್ರೈಲರ್ ರಿಲೀಸ್

‘ಇದು ಎಂಥಾ ಲೋಕವಯ್ಯಾ’ ಚಿತ್ರದ ಟ್ರೈಲರ್ ರಿಲೀಸ್

ಸಿತೇಶ್ ಸಿ ಗೋವಿಂದ್ ಕಥೆ ಬರೆದು ನಿರ್ದೇಶಿಸಿರುವ ‘ಇದು ಎಂಥಾ ಲೋಕವಯ್ಯ’ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ಅನುರಾಜ್ ಕಕ್ಯಪಡವು ಸೇರಿದಂತೆ ಮೈತ್ರಿ, ಮೈಮ್ ರಾಮದಾಸ್, ವಿಶ್ವನಾಥ್ ಅಸೈಗೋಳಿ, ಗೋಪಿನಾಥ್ ಸಿಟ್ಭೇಶ್,  ಗೋವಿಂದ್, ದೀಪಕ್ ರೈ ಪಣಜೆ, ಎಂ. ನರೇಶ ಶೆಣೈ, ಶಶಿರಾಜ್ ಕಾವೂರು, ಚಂದ್ರಹಾಸ್ ಉಳ್ಳಾಲ್, ಪ್ರಕಾಶ್ ತೂಮಿನಾಡ್, ಸುಕನ್ಯಾ ವೈ.ಬಿ, ಹರೀಶ್ ಬಂಗೇರ, ಬಣ್ಣ ಹಚ್ಚಿದ್ದು, ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಮಂಗಲಪಾಡಿ ನರೇಶ ಶೆಣೈ ನಿರ್ಮಾಣ ಮಾಡಿದ್ದಾರೆ. ಬಿಬಿನ್ ಪೌಲ್ ಸಂಕಲನವಿದ್ದು, ರಿತ್ವಿಕ್ ಎಸ್. ಚಂದ್, ಹಾಗೂ ಶಿಯಾದ್  ಕಬೀರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular