ʼಸಂಗಾತಿʼ ಜೊತೆ ಈ ಚಿತ್ರ ವೀಕ್ಷಣೆ ಸರೀನಾ….?

ಇತ್ತೀಚಿನ ದಿನಗಳಲ್ಲಿ ಪೋರ್ನ್ ಚಿತ್ರದ ಮೇಲೆ ಆಸಕ್ತಿ ಹೆಚ್ಚಾಗ್ತಿದೆ. ಆದ್ರೆ ಇದು ಮಾನಸಿಕವಾಗಿ ಒಳ್ಳೆಯದಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

ಅಶ್ಲೀಲ ಚಿತ್ರ ಎಂಬುದು ವಿಶಾಲವಾದ ಹಾಗೂ ವಿವಿಧ ಲೈಂಗಿಕ ಚಟುವಟಿಕೆಗಳನ್ನು ಒಳಗೊಂಡಿರುವಂತಹದ್ದಾಗಿದೆ. ಈ ಚಿತ್ರಗಳನ್ನು ಸಂಗಾತಿಗಳು ಹೇಗೆ ತೆಗೆದುಕೊಳ್ಳುತ್ತಾರೆಂಬುದು ಮಹತ್ವ ಪಡೆಯುತ್ತದೆ. ವಾಸ್ತವಕ್ಕೆ ಹತ್ತಿರವಾಗ್ತಿರುವ ಸೆಕ್ಸ್ ಚಿತ್ರಗಳನ್ನು ತಮ್ಮ ಬಾಳಿನಲ್ಲೂ ಅಳವಡಿಸಿಕೊಳ್ಳಲು ಮುಂದಾದ್ರೆ, ಅದರಂತೆ ನಿರೀಕ್ಷೆ ಇಟ್ಟುಕೊಂಡ್ರೆ, ಉತ್ತೇಜನಕ್ಕೆ ಚಿತ್ರ ಬಳಸಿದ್ರೆ ಇದು ಕೆಟ್ಟ ಪರಿಣಾಮ ಬೀರಲಿದೆ.

ಇಬ್ಬರೂ ಒಟ್ಟಿಗೆ ಚಿತ್ರ ನೋಡುವುದ್ರಿಂದ ಸಂವಹನಕ್ಕೆ ಅವಕಾಶ ಸಿಗುತ್ತದೆ. ಪರಸ್ಪರ ಆಸಕ್ತಿಗಳನ್ನು ಅರಿಯಬಹುದು. ಇದ್ರಿಂದ ಸೆಕ್ಸ್ ಜೀವನ ಮತ್ತಷ್ಟು ಸುಖಕರವಾಗಿರುತ್ತದೆ ಎಂದು ಕೆಲ ಮಹಿಳೆಯರು ಸಮೀಕ್ಷೆ ವೇಳೆ ಹೇಳಿದ್ದಾರೆ.

ಆರಂಭದಲ್ಲಿ ಉತ್ತೇಜನ ಹೆಚ್ಚಿರುತ್ತದೆ. ಸಮಯ ಕಳೆದಂತೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಆದ್ರೆ ಸೆಕ್ಸ್ ಚಿತ್ರಗಳ ವೀಕ್ಷಣೆಯಿಂದ ಇಬ್ಬರ ಮಧ್ಯೆ ಮತ್ತೆ ಉತ್ತೇಜನ ಹೆಚ್ಚಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read