ಕಾಫಿ ಕುಡಿಯುವುದು ಕೂದಲು ಮತ್ತು ಚರ್ಮಕ್ಕೆ ಹಾನಿಕರವೇ….?

ಎಲ್ಲರೂ ಪ್ರತಿದಿನವನ್ನು ಕಾಫಿಯಿಂದ ಪ್ರಾರಂಭಿಸುತ್ತಾರೆ. ಕಾಫಿ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ನೀವು ಇಷ್ಟಪಡುವಂತಹ ಕಾಫಿಯಿಂದ ನಿಮಗೆ ಕೂದಲು ಮತ್ತು ಚರ್ಮಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.

  • ಕಾಫಿಯಲ್ಲಿರುವ ಪೋಷಕಾಂಶ ಸೂರ್ಯ ಕಿರಣಗಳಿಂದ ಹಾನಿಗೊಳಗಾದ ಚರ್ಮದ ಅಂಗಾಂಶವನ್ನು ಸರಿಪಡಿಸಲು ಸಹಕಾರಿಯಾಗಿದೆ.
  • ಕಾಫಿಯಲ್ಲಿರುವ ನಿರೋಧಕ ಗುಣಗಳು ಕೂದಲಿಗೆ ಹೊಳಪನ್ನು, ಕೂದಲು ಕವಲೊಡೆಯುವುದನ್ನು ತಡೆಯುತ್ತದೆ.
  • ನಿಮ್ಮ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಮತ್ತು ಪಫಿನೆಸ್ ನ್ನು ತೆಗೆದುಹಾಕಲು ಕಾಫಿ ಸಹಕಾರಿಯಾಗಿದೆ. ಹಾಗಾಗಿ ಕ್ರೀಂಗಳ ಜೊತೆ ಕಾಫಿ ಪುಡಿಯನ್ನು ಬೆರೆಸಿ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ,
  • ಕಾಫಿಯಲ್ಲಿರುವ ಪೋಷಕಾಂಶಗಳು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಸುಕ್ಕುಗಟ್ಟುವುದನ್ನು ತಡೆಯುತ್ತದೆ.
  • ನಿಮ್ಮ ಚರ್ಮದ ಮೇಲಿನ ವರ್ಣ ದ್ರವ್ಯವನ್ನು ಕಡಿಮೆ ಮಾಡಲು ಕಾಫಿ ಸಹಕಾರಿಯಾಗಿದೆ.
  • ಕಾಫಿ ಪುಡಿಗೆ ಮೆಹಂದಿ ಸೇರಿಸಿ ಕೂದಲು ಕಲರಿಂಗ್ ಮಾಡಲು ಬಳಸುತ್ತಾರೆ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read