ಟಿ ಟ್ವೆಂಟಿ ವಿಶ್ವಕಪ್ ಇಂದು ಐರ್ಲೆಂಡ್ ಮತ್ತು ಕೆನಡಾ ಮುಖಮುಖಿ

Cricket Betting Tips and Match Predictions: ICC Men's T20 World Cup 2024 - 13th Match - Canada vs Ireland - June 7th

ಈ ಬಾರಿ ವಿಶ್ವಕಪ್ ನಲ್ಲಿ ಸೂಪರ್ ಓವರ್ನ ಪಂದ್ಯಗಳು ಹೆಚ್ಚಾಗಿ ಬರುತ್ತಿದ್ದು, ಭರ್ಜರಿ ಮನರಂಜನೆ  ನೀಡುತ್ತಿವೆ. ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಎದುರು ಯು ಎಸ್ ಎ ಜಯಭೇರಿ ಯಾದರೆ ಇಂದು ಬೆಳಗಿನ ಪಂದ್ಯದಲ್ಲಿ  ನಮೀಬಿಯಾ  ಜೊತೆ  ಸ್ಕಾಟ್ಲ್ಯಾಂಡ್ ಐದು ವಿಕೆಟ್ಗಳ ಭರ್ಜರಿ ಜಯ ಕಂಡಿದೆ.

ಇಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ 13ನೇ ಪಂದ್ಯದಲ್ಲಿ ಐರ್ಲೆಂಡ್ ಮತ್ತು ಕೆನಡಾ ಸೆಣಸಾಡಲಿವೆ. ಎರಡು ತಂಡಗಳು ಜಯದ  ಹುಡುಕಾಟದಲ್ಲಿದ್ದು, ಯಾವ ತಂಡ ಜಯಭೇರಿ ಯಾಗಲಿದೆ ಇಂದು ಕಾದು ನೋಡಬೇಕಾಗಿದೆ. ಗ್ರೂಪ್ ಎ ನ ಅಂಕಪಟ್ಟಿಯಲ್ಲಿ ಯು ಎಸ್ ತಂಡ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದು, ಇದೇ ಗ್ರೂಪ್ ನಲ್ಲಿರುವ ಸಣ್ಣಪುಟ್ಟ ತಂಡಗಳಾದ ಐರ್ಲೆಂಡ್ ಮತ್ತು ಕೆನಡಾ ತಂಡ ಕೂಡ ಮೇಲ್ಬರಲು ನೋಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read