
ಡಿಜಿಟಲ್ ಸೌಲಭ್ಯದ ಮೂಲಕ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿಲ್ಲವೆಂದು ರೈಲ್ವೆ ಪ್ರಯಾಣಿಕರು ಕಳವಳದ ಜೊತೆಗೆ ಸಿಟ್ಟು ಹೊರಹಾಕಿದ್ದಾರೆ. ಇಷ್ಟೇ ಅಲ್ಲದೇ ಇದೇನಾ ಡಿಜಿಟಲ್ ಇಂಡಿಯಾ ಎಂದು ವ್ಯಂಗ್ಯ ಮಾಡುತ್ತಾ ಮೀಮ್ಸ್ , ಟ್ರೋಲ್ ಮಾಡ್ತಿದ್ದಾರೆ.
ನಾಗರಿಕರು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಲು ಮತ್ತು ತತ್ಕಾಲ್ ಬುಕಿಂಗ್ ಸೇವೆಯನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ ಆನ್ ಲೈನ್ ಪೋರ್ಟಲ್‌ನಲ್ಲಿ ದೋಷ ಕಂಡುಬಂದಿದೆ.
ಪದೇ ಪದೇ ಇದೇ ರೀತಿಯಾಗ್ತಿರೋದ್ರಿಂದ ಇದು ಸಾರ್ವಜನಿಕರನ್ನ ಕೆರಳಿಸಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ಸಾಲು ಸಾಲು ಆರೋಪ ಮಾಡಿರುವ ಗ್ರಾಹಕರು ತಮ್ಮದೇ ರೀತಿಯಲ್ಲಿ ರೈಲ್ವೆ ಇಲಾಖೆಯ ಆನ್ ಲೈನ್ ಸೇವೆಯನ್ನು ಟೀಕಿಸುತ್ತಿದ್ದಾರೆ. ಏತನ್ಮಧ್ಯೆ, #ತತ್ಕಾಲ್ ಮತ್ತು #irctc ಟ್ವಿಟರ್‌ನಲ್ಲಿ ಟಾಪ್ ಟ್ರೆಂಡ್‌ಗಳಲ್ಲಿ ಸ್ಥಾನ ಪಡೆದಿವೆ.
#irctc Becoming worse day by day pic.twitter.com/mruQJX4mbv
— 🅽🅰🆁🅴🆂🅷 🅼🅰🆃🆃🅷🅴🆆7 (@nareshmatthew17) March 4, 2023
When someone says
Bhai #Tatkal_tickets kaat de
Me : pic.twitter.com/g96AuufaM5— Sumit Kr Shaurya (@TweetTo_Shaurya) March 4, 2023
@RailMinIndia @AshwiniVaishnaw @IRCTCofficial @PMOIndia @narendramodi
Sir is this what you called "Digital India"?
I have been trying login in to irctc for more than 30 min in tatkal hours. This is the drama of irctc everyday.
In this festival season we didn't expect it #irctc pic.twitter.com/niz8tUjbK6— Yogeshwar Nath (@theyogrt) March 4, 2023
#IRCTC @IRCTCofficial @RailMinIndia @GMSRailway This is worst behavior for indian railway thakel is a emergency travel ticket lots of people choose railway mainly reson for safe and low cost. your un shchoulded maintenance to affect for more people is behavior is totally worst. pic.twitter.com/ir2f4XYkRa
— Sujith kumar SK 🇮🇳🇮🇳🇮🇳 (@sujithkumarSK2) March 4, 2023
https://twitter.com/SourabhKarande8/status/1631893893167079424?ref_src=twsrc%5Etfw%7Ctwcamp%5Etweetembed%7Ctwterm%5E1631893893167079424%7Ctwgr%5Ee66aba2a7d4643a04efb6d7f8b5b422d952ee9e1%7Ctwcon%5Es1_&ref_url=https%3A%2F%2Fwww.freepressjournal.in%2Fviral%2Firctc-official-website-and-app-face-outage-during-tatkal-booking-netizens-express-their-concerns-on-twitter

