Video: 1 ಲಕ್ಷ ರೂಪಾಯಿಗೆ ಮಾರಾಟವಾಗ್ತಿದೆ ಹವಾಯಿ ಚಪ್ಪಲಿ…!

ಸೌದಿ ಅರೇಬಿಯಾದಲ್ಲಿ ಪಾದರಕ್ಷೆಗಳ ಅಂಗಡಿಯೊಂದರ ವೀಡಿಯೋ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಇದಕ್ಕೆ ಕಾರಣ, ನಾವು ನಿತ್ಯ ಬಾತ್‌ ರೂಮ್‌ ಗೆ ಬಳಸುವ ಹವಾಯಿ ಚಪ್ಪಲ್‌ ಬೆಲೆ. ಭಾರತದಲ್ಲಿ  ಕಡಿಮೆ ಬೆಲೆಗೆ ಲಭ್ಯವಿರುವ ಈ ಹವಾಯಿ ಚಪ್ಪಲಿಯನ್ನು ಈ ಅಂಗಡಿಯಲ್ಲಿ ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗ್ತಿದೆ.

ಈ ಅಂಗಡಿಯಲ್ಲಿ ಹವಾಯಿ ಚಪ್ಪಲಿಯನ್ನು ಡಿಸ್‌ ಪ್ಲೇ ಇಡಲಾಗಿದೆ. ಅಲ್ಲಿ 1 ಲಕ್ಷಕ್ಕೂ ಹೆಚ್ಚು ಬೆಲೆಗೆ ಈ ಚಪ್ಪಲಿ ಮಾರಾಟ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ವಿಡಿಯೋ ವೈರಲ್‌ ಆಗಿದೆ. ಇದ್ರ ಬೆಲೆ 4,500 ರಿಯಾಲ್ ಎಂದು ವರದಿಯಾಗಿದೆ.

ರಿಷಿ ಬಗ್ರಿ ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ನಾವು ಭಾರತೀಯರು ಈ ಸ್ಯಾಂಡಲ್‌ಗಳನ್ನು ಶೌಚಾಲಯದ ಪಾದರಕ್ಷೆಗಳಾಗಿ ಬಳಸುತ್ತೇವೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ 100 ರೂಪಾಯಿಗೆ ಸಿಗುವ ಈ ಚಪ್ಪಲಿಯನ್ನು ಅಲ್ಲಿ ಅಷ್ಟೊಂದು ಬೆಲೆಗೆ ಮಾರಾಟ ಮಾಡಲಾಗ್ತಿದೆಯಾ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

https://twitter.com/rishibagree/status/1813119422069928410?ref_src=twsrc%5Etfw%7Ctwcamp%5Etweetembed%7Ctwterm%5E1813119422069928410%7Ctwgr%5E4a61dae24278bb4653f0535896a7a4d23907a08d%7Ctwcon%5Es1_&ref_url=https%3A%2F%2Fwww.freepressjournal.in%2Fviral%2Findians-use-these-as-toilet-footwear-saudi-arabia-store-sells-slippers-for-more-than-1-lakh-netizens-react-to-viral-video

https://twitter.com/sir_kejruddin/status/1813156453772840962?ref_src=twsrc%5Etfw%7Ctwcamp%5Etweetembed%7Ctwterm%5E1813158842223534302%7Ctwgr%5E4a61dae24278bb4653f0535896a7a4d23907a08d%7Ctwcon%5Es2_&ref_url=https%3A%2F%2Fwww.freepressjournal.in%2Fviral%2Findians-use-these-as-toilet-footwear-saudi-arabia-store-sells-slippers-for-more-than-1-lakh-netizens-react-to-viral-video

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read