SHOCKING : ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕನ ಕೊಲೆಗೆ ಯತ್ನ ಆರೋಪ : ಅಮೆರಿಕದಲ್ಲಿ ಭಾರತೀಯ ವ್ಯಕ್ತಿ ಅರೆಸ್ಟ್ |WATCH VIDEO

ಅಮೆರಿಕ : ಮಿಯಾಮಿ-ಫಿಲಡೆಲ್ಫಿಯಾ ವಿಮಾನದಲ್ಲಿ ಸಹ ವಿಮಾನ ಪ್ರಯಾಣಿಕರ ಜೊತೆ ಜಗಳವಾಡಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಭಾರತೀಯ ಮೂಲದ ಇಶಾನ್ ಶರ್ಮಾ ಅವರನ್ನು ಬಂಧಿಸಲಾಗಿದೆ.

ಶರ್ಮಾ ಜೊತೆಗಿನ ತನ್ನ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಹ ಪ್ರಯಾಣಿಕರು ದಾಖಲಿಸಿದ ದೃಶ್ಯಗಳಲ್ಲಿ ಇವಾನ್ಸ್ ಮತ್ತು ಶರ್ಮಾ ಜಗಳವಾಡುತ್ತಿರುವುದನ್ನು ತೋರಿಸಲಾಗಿದೆ, ಆದರೆ ಪಕ್ಕದಲ್ಲಿದ್ದವರು ಜಗಳ ನಿಲ್ಲಿಸುವಂತೆ ಕೇಳಿಕೊಂಡರೂ ಜಗಳ ನಿಲ್ಲಿಸಲಿಲ್ಲ.

ಶರ್ಮಾ ನನ್ನ ಬಳಿ ಬಂದು ನನ್ನ ಕುತ್ತಿಗೆ ಹಿಡಿದಿದ್ದಾನೆ ಎಂದು ಇವಾನ್ಸ್ ಪೊಲೀಸರಿಗೆ ತಿಳಿಸಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಶರ್ಮಾನನ್ನು ಲ್ಯಾಂಡ್ ಆದ ಬಳಿಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read